ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಕಾಂತಕೋಡಿ ಎಂಬಲ್ಲಿ ಮಳೆಯ ಅಬ್ಬರಕ್ಕೆ ಮುಳುಗು ಸೇತುವೆ ಮುಳುಗಿತ್ತು. ಈ ಸಂದರ್ಭ, ಪಿಕಪ್ ವಾಹನವೊಂದು ಅಲ್ಲೇ ಸಿಲುಕಿತ್ತು. ಊರಿನವರ ಮತ್ತು ಪಂಚಾಯತ್ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಸೇರಿ ಮೇಲಕ್ಕೆ ಎತ್ತಲಾಯಿತು. ವರದಿ: ಹರೀಶ್ ಕೆದಿಲ

Be the first to comment on "ಕೆದಿಲ ಸಮೀಪ ಸಿಲುಕಿಕೊಂಡ ಪಿಕಪ್ ರಕ್ಷಣೆ"