ಬಿ.ಸಿ.ರೋಡ್ ನ ಹೃದಯಭಾಗದಲ್ಲಿ ಭೂ ಅಭಿವೃದ್ಧಿ ಬ್ಯಾಂಕಿನ ಎದುರು ಪ್ರತಿ ಮಳೆಗಾಲದಲ್ಲೂ ನೀರು ಹರಿದುಹೋಗುವ ಸಮಸ್ಯೆ. ಇದರಿಂದಾಗಿ ಸಣ್ಣ ಮಳೆಯಾದರೂ ರಸ್ತೆ ತುಂಬಾ ನೀರು ನಿಲ್ಲುತ್ತದೆ. ಪಾದಚಾರಿಗಳಿಗೆ ನಡೆದಾಡಲೂ ಕಷ್ಟ. ವಾಹನಗಳು ನಿಧಾನವಾಗಿ ಹೋದರೂ ನೀರು ಚಿಮ್ಮುತ್ತದೆ. ಇಂಥ ಸನ್ನಿವೇಶ ಕಳೆದ ಮೂರು ದಿನಗಳಿಂದ ನಿರ್ಮಾಣವಾಗಿದೆ. ಈ ಕುರಿತು ಬಂಟ್ವಾಳನ್ಯೂಸ್ ಎರಡು ದಿನಗಳ ಹಿಂದೆ ಮಾಹಿತಿಯನ್ನು ಒದಗಿಸಿತ್ತು. ಇಂದು ಚರಂಡಿಯಲ್ಲಿ ಮಣ್ಣು ಬ್ಲಾಕ್ ಆಗಿ ನೀರು ಸರಾಗವಾಗಿ ಹೋಗದ ಹಿನ್ನೆಲೆಯಲ್ಲಿ ಅದನ್ನು ನಿವಾರಿಸುವ ಕೆಲಸ ಕಾರ್ಯಗಳು ನಡೆದವು.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ಅಕೌಂಟ್ ನಂಬ್ರ ಹೀಗಿದೆ. For Online Transaction: Account Name: Harish M G, Bank: Karnataka bank Account No: 0712500100982501 IFSC Code: KARB0000071 ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ
Be the first to comment on "BCROAD PROBLEM: ಮಳೆಗಾಲದ ಸಮಸ್ಯೆ: ರಸ್ತೆಯಲ್ಲಿ ನಿಂತ ನೀರಿಗೆ ಹರಿದುಹೋಗಲು ವ್ಯವಸ್ಥೆ"