ನಾಗಶ್ರೀ ಮಿತ್ರ ವೃಂದ (ರಿ ) ಕಮ್ಮಾಜೆ ತೆಂಕಬೆಳ್ಳೂರು ಇದರ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಕಮ್ಮಾಜೆ ಮತ್ತು ಪ್ರದಾನ ಕಾರ್ಯದರ್ಶಿ ಯಾಗಿ ತಿಮ್ಮಪ್ಪ ಕಮ್ಮಾಜೆ ಆಯ್ಕೆಗೊಂಡಿದ್ದಾರೆ.
ನಾಗಶ್ರೀ ಮಿತ್ರ ವೃಂದ ( ರಿ.) ಕಮ್ಮಾಜೆ, ತೆಂಕಬೆಳ್ಳೂರು. ಇದರ ವಾರ್ಷಿಕ ಮಹಾಸಭೆ ತೆಂಕಬೆಳ್ಳೂರು ನಾಗಶ್ರೀ ವಿವೇಕ ಭವನ ದಲ್ಲಿ ಜರುಗಿತು. 2022-23 ನೇ ಸಾಲಿನ ಕಾರ್ಯಕ್ರಮಗಳ ಅವಲೋಕನ ಮತ್ತು ವಾರ್ಷಿಕ ವರದಿ ಮಂಡಿಸಲಾಯಿತು. ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಮತ್ತು 2023-24ನೇ ಸಾಲಿನಲ್ಲಿ ಕೈಗೊಳ್ಳಬೇಕಾಗಿರುವ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು,
2023 -24 ನೇ ಸಾಲಿನ ನೂತನ ಪದಾಧಿಕಾರಿಗಳ ವಿವರಗಳು : ▪️ಗೌರವ ಅಧ್ಯಕ್ಷರು ಶ್ರೀ ಅನಂತರಾಮ್ ಹೇರಳ ▪️ಗೌರವ ಮಾರ್ಗದರ್ಶಕರು ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ▪️ಅಧ್ಯಕ್ಷರು ಪುಷ್ಪರಾಜ್ ಕಮ್ಮಾಜೆ ▪️ಉಪಾಧ್ಯಕ್ಷರು ಸಂದೀಪ್ ಕಮ್ಮಾಜೆ ▪️ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ ಕಮ್ಮಾಜೆ ▪️ಜೊತೆ ಕಾರ್ಯದರ್ಶಿ ದಿತೇಶ್ ಕಮ್ಮಾಜೆ▪️ಕೋಶಾಧಿಕಾರಿ ದೀಕ್ಷಿತ್ ಕಮ್ಮಾಜೆ ▪️ಕ್ರೀಡಾ ಕಾರ್ಯದರ್ಶಿ ಯತೀಶ್ ಕಮ್ಮಾಜೆ ▪️ಕ್ರೀಡಾ ಜೊತೆ ಕಾರ್ಯದರ್ಶಿ ಲಕ್ಷ್ಮೀಶ ಕಮ್ಮಾಜೆ ▪️ಕಾನೂನು ಸಲಹೆಗಾರರು ತೀರ್ಥ ಕಮ್ಮಾಜೆ ▪️ಸಂಘಟನಾ ಕಾರ್ಯದರ್ಶಿಗಳು ತಿರುಮಲೇಶ್ ಕಮ್ಮಜೆ ಹರೀಶ್ ಮುಡೈಕೋಡಿ ದಿನೇಶ್ ಕಮ್ಮಾಜೆ ಪ್ರಜ್ವಲ್ ಕಮ್ಮಾಜೆ ತಿಲಕ್ ಹೆಬ್ಬಾರಾಬೆಟ್ಟು
Be the first to comment on "ನಾಗಶ್ರೀ ಮಿತ್ರ ವೃಂದ (ರಿ ) ಕಮ್ಮಾಜೆ ತೆಂಕಬೆಳ್ಳೂರು ಇದರ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಕಮ್ಮಾಜೆ , ಪ್ರದಾನ ಕಾರ್ಯದರ್ಶಿ ಯಾಗಿ ತಿಮ್ಮಪ್ಪ ಕಮ್ಮಾಜೆ"