ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಪೆರಾಜೆ ಗ್ರಾಮದ ಪ್ರಮುಖರ ಮನೆಗಳಿಗೆ ಬೇಟಿ ನೀಡಿ ಮತಯಾಚನೆ ನಡೆಸಿದರು. ಬಳಿಕ ಕಾರ್ಯಕರ್ತರ ಜೊತೆಯಲ್ಲಿ ಸಭೆ ನಡೆಸಿದರು.
ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ನಡೆಸಲಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರತಿ ಮನೆಗೂ ತಿಳಿಸುವ ಕೆಲಸ ಮಾಡಿ, ಶಾಂತಿಯ ಬಂಟ್ವಾಳವಾಗಿ ಮುಂದುವರಿಯಬೇಕು ಎಂಬ ನಿಟ್ಟಿನಲ್ಲಿ ಒಂದಾಗಿ ಬಿಜೆಪಿ ಗೆ ಮತ ನೀಡಿ ಎಂದು ಮನವಿ ಮಾಡಿ ಎಂದು ಅವರು ತಿಳಿಸಿದರು.
ಗ್ರಾಂ.ಪಂ. ಸದಸ್ಯರುಗಳಾದ ಹರಿಶ್ ರೈ ಪಾಣುರು ರಾಜರಾಮ್ ಕಡೂರು ಮಮತತಿಲಕ್ ಗೌಡ ಶಶಿಕುಮಾರಿ ಬುತ್ ಅಧ್ಯಕ್ಷರುಗಳಾದ ಪುರುಶೋತ್ತಮ ಸಾದಿಕುಕ್ಕು ರಾಘವ ಗೌಡ, ಏನಾಜೆ ಪ್ರಮುಖರಾದ ಶರತ್ ಕಡೆಶ್ವಲ್ಯ ಚಿದನಂದ ಉಮೇಶ್ ಎಸ್.ಪಿ. ಪ್ರಶಂತ್ ನಡುಗುಡ್ದೆ ಯತಿರಾಜ್ ಪೆರಾಜೆ ಗಣೇಶ್ ಕೋಂಕಣ ಪದವು ನಾಗೇಶ್ ಕೋಂಕಣಪದವು ಕ್ರಿಷ್ಣಪ್ಪ ನಾಯ್ಕ ಹಿರಿಯರಾದ ಬೊಮ್ಮನ್ನ ಗೌಡ,ದೆವದಾಶ್. ದಿವಕರ್.ಶಾಂತಿಲ ವಿನಿತ್ ಶೆಟ್ಟಿ ಪಣೂರು ಮತ್ತಿತರರು ಉಪಸ್ಥಿತರಿದ್ದರು

ADVERTISMENT
Be the first to comment on "ರಾಜೇಶ್ ನಾಯ್ಕ್ ಅವರಿಂದ ಕ್ಷೇತ್ರದಾದ್ಯಂತ ಬಿಜೆಪಿ ಕಾರ್ಯಕರ್ತರ ಭೇಟಿ, ಶಾಂತಿಯುತ ಬಂಟ್ವಾಳದೊಂದಿಗೆ ಪ್ರಗತಿಗಾಗಿ ಮತಯಾಚನೆ"