ದೇಶಕ್ಕಾಗಿ ತನ್ನ ಜೀವನವನ್ನೇ ಬಲಿದಾನಗೈದ ವೀರಸಾರ್ವಕರ್,ರಾಜಗುರು ,ಸುಖದೇವ್ ಇವರ ಬಲಿದಾನದ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್,ಬಂಟ್ವಾಳದ ವತಿಯಿಂದ ಮಂಗಳೂರು ,ಉಡುಪಿ, ಕೊಡಗು ಜಿಲ್ಲೆಯ ವಿದ್ಯಾರ್ಥಿಗಳಿಗೆ ಕಬ್ಬಡಿ ಪಂದ್ಯಾಟ “ಬಲಿದಾನ ಟ್ರೋಪಿ 2023” ಬಿಸಿರೋಡಿನ ಸರ್ಶಕಲಾ ಮಂದಿರದಲ್ಲಿ ನಡೆಯಲಿದೆ. ಪ್ರಥಮ ಬಹುಮಾನ 8,000, ದ್ವಿತೀಯ ಬಹುಮಾನ 5,000 , ತೃತೀಯ ಬಹುಮಾನ 3,000 , ಚತುರ್ಥ ಬಹುಮಾನ 2000 ಹಾಗೂ ಬಲಿದಾನ್ ಟ್ರೋಪಿ ಹಾಗೂ ಉತ್ತಮ ಹಿಡಿತಗಾರ, ಉತ್ತಮ ದಾಳಿಗಾರ,ಹಾಗೂ ಪಂದ್ಯಾಶೇಷ್ಠ ಬಹುಮಾನ ನೀಡಲಾಗುವುದು ಎಂದು ಎಬಿವಿಪಿ ಬಂಟ್ವಾಳ ತಾಲೂಕು ಸಂಚಾಲಕರಾದ ಪ್ರತೀಕ್ ಬಂಟ್ವಾಳ ತಿಳಿಸಿದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಎಬಿವಿಪಿ ಬಂಟ್ವಾಳ ವತಿಯಿಂದ ಎಪ್ರಿಲ್ 2ರಂದು ಮಂಗಳೂರು,ಉಡುಪಿ, ಕೊಡಗು ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರೋ ಕಬ್ಬಡಿ ಪಂದ್ಯಾಟ"