ಸುರತ್ಕಲ್: ವಿವಾಹ ಆಮಂತ್ರಣ ಪತ್ರಿಕೆಯೊಂದು ಬಾಳೆ ಎಲೆ ಮಾದರಿಯಲ್ಲಿರುವುದು ಇದೀಗ ಗಮನ ಸೆಳೆಯುತ್ತಿದೆ. ಪಕ್ಷಿಕೆರೆಯ ಕುಸುಮಾವತಿ ಮತ್ತು ಕಾಂತಪ್ಪ ಬಂಗೇರ ದಂಪತಿ ಪುತ್ರಿ ರಾಜಶ್ರೀ ವಿವಾಹ ಅಶ್ವಿನ್ ಕುಮಾರ್ ಅವರ ಜೊತೆ ಫೆ.10ರಂದು ಸುರತ್ಕಲ್ ತಡಂಬೈಲ್ನ ಕುಲಾಲ ಭವನದಲ್ಲಿ ನಡೆಯಲಿದ್ದು, ಇದರ ವಿನ್ಯಾಸ ಬಾಳೆ ಎಲೆಯಂತೆ ಮೂಡಿಬಂದಿರುವುದು ಗಮನಾರ್ಹ. ಇದರೊಂದಿಗೆ ತರಕಾರಿ ಬೀಜಗಳ ಪ್ಯಾಕೆಟ್ ಜತೆಗಿದೆ. ಪಾಕತಜ್ಞರು, ಪುರೋಹಿತರ ಹೆಸರು ಇಲ್ಲಿನ ಪ್ಲಸ್ ಪಾಯಿಂಟ್. ಪ್ಲಾಸ್ಟಿಕ್ ಬಳಕೆ, ಜಾಗೃತಿ ಮೂಡಿಸುವ ಇಂಥ ಆಮಂತ್ರಣ ಪತ್ರಿಕೆಗಳು ಜನರ ಮನಸ್ಸನ್ನು ಪರಿಸರ ಸಂರಕ್ಷಣೆಯತ್ತ ಗಮನ ಸೆಳೆಯುತ್ತಿವೆ ಎನ್ನುತ್ತಾರೆ ಪರಿಸರವಾದಿ ಪ್ರೊ.ರಾಜಮಣಿ ರಾಮಕುಂಜ.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ಅಕೌಂಟ್ ನಂಬ್ರ ಹೀಗಿದೆ. For Online Transaction: Account Name: Harish M G, Bank: Karnataka bank Account No: 0712500100982501 IFSC Code: KARB0000071 ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ
Be the first to commenton "ಬಾಳೆ ಎಲೆ ವಿನ್ಯಾಸದ ಆಮಂತ್ರಣ ಪತ್ರಿಕೆ: ಪರಿಸರ ಸಂರಕ್ಷಣೆಗೆ ಮತ್ತೊಂದು ಮಾದರಿ"
Be the first to comment on "ಬಾಳೆ ಎಲೆ ವಿನ್ಯಾಸದ ಆಮಂತ್ರಣ ಪತ್ರಿಕೆ: ಪರಿಸರ ಸಂರಕ್ಷಣೆಗೆ ಮತ್ತೊಂದು ಮಾದರಿ"