ಸಂಭ್ರಮ ಎಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್ ವಿಶೇಷ ಮಾರಾಟ ಆಗಸ್ಟ್ 1ರಿಂದ 7ರವರೆಗೆ ವಿಶೇಷ ಆಫರ್ ಗಳೊಂದಿಗೆ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಆರಂಭಗೊಂಡಿದೆ. ಸಂಭ್ರಮದ ಮೂರು ಮಳಿಗೆಗಳಾದ ಬಿ.ಸಿ.ರೋಡ್ ನ ತಲಪಾಡಿ, ಕಲ್ಲಡ್ಕ ಮತ್ತು ಮಾಣಿಯಲ್ಲಿ ಈ ಮಾರಾಟ ನಡೆಯಲಿದೆ.
![](https://i0.wp.com/bantwalnews.com/wp-content/uploads/2022/07/SAMBHRAMA-ELECTRONICS-1024x461.jpeg?resize=777%2C350&ssl=1)
![](https://i0.wp.com/bantwalnews.com/wp-content/uploads/2022/07/WhatsApp-Image-2022-07-31-at-3.48.14-PM.jpeg?resize=662%2C1024&ssl=1)
![](https://i0.wp.com/bantwalnews.com/wp-content/uploads/2022/08/WhatsApp-Image-2022-08-01-at-4.18.23-PM.jpeg?resize=777%2C517&ssl=1)
ಸಂಭ್ರಮ ಎಲೆಕ್ಟ್ರಾನಿಕ್ಸ್ ಬಿ.ಸಿ.ರೋಡ್ ಮಳಿಗೆಯಲ್ಲಿ ಆನಿವರ್ಸರಿ ಸೇಲ್ಸ್ ಅನ್ನು ನೈತಿಕ್ (ಪಾನಸೋನಿಕ್ ಏಲೆಕ್ಟ್ರಾನಿಕ್ & SAMSUNG ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಮಂಗಳೂರು, ಉಡುಪಿ ವಿತರಕರು) ಉದ್ಘಾಟಿಸಿ ಶುಭ ಹಾರೈಸಿದರು. ಅತಿಥಿಯಾಗಿ ಎ. ಬಿ ಶೆಟ್ಟಿ (ಮಾಲಕರು ಗುರುದೇವ್ ಆಟೋ ವರ್ಕ್ ಬಿ. ಸಿ ರೋಡ್ ) ಉಪಸ್ಥಿತರಿದ್ದರು.
![](https://i0.wp.com/bantwalnews.com/wp-content/uploads/2022/08/WhatsApp-Image-2022-08-01-at-4.17.39-PM.jpeg?resize=777%2C518&ssl=1)
ಸಂಭ್ರಮ ಎಲೆಕ್ಟ್ರಾನಿಕ್ಸ್ ಕಲ್ಲಡ್ಕ ಆನಿವರ್ಸರಿ ಸೇಲ್ಸ್ ನ ಉದ್ಘಾಟನೆ ಕಾರ್ಯಕ್ರಮವನ್ನು ಅಶೋಕ್ ಜೈನ್ (ಶೀತಲ್ ಎಂಟರ್ಪ್ರೈಸಸ್ ಮಂಗಳೂರು ) ಪ್ರೆಸ್ಟೀಜ್,ಉಷಾ, ಫಿಲಿಪ್ಸ್, ಇದರ ಅಧಿಕೃತ ವಿತರಕರು ನೆರವೇರಿಸಿದರು. ಅತಿಥಿಗಳಾಗಿ ಸದಾಶಿವ ಆಚಾರ್ (ಬ್ಯಾಂಕ್ ಆಫ್ ಬರೋಡ ಕಲ್ಲಡ್ಕ ಶಾಖಾ ವ್ಯವಸ್ಥಾಪಕರು ) ಹಾಗೂ ತಿರುಮಲೇಶ್ವರ ಭಟ್ (ಮಾಲಕರು ಚೈತನ್ಯ ಸಂಕೀರ್ಣ ಕಲ್ಲಡ್ಕ ) ಭಾಗವಹಿಸಿದರು.
![](https://i0.wp.com/bantwalnews.com/wp-content/uploads/2022/08/WhatsApp-Image-2022-08-01-at-4.17.15-PM.jpeg?resize=777%2C517&ssl=1)
Sambhrama Electronics ಮಾಣಿ ಆನಿವರ್ಸರಿ ಸೇಲ್ಸ್ ಅನ್ನು ಬಸೀರ್ ಭಜಪೆ (ಎಲ್. ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಮಂಗಳೂರು, ಉಡುಪಿ ವಿತರಕರು) ನೆರವೇರಿಸಿದರು. ಅತಿಥಿಯಾಗಿ ಡಾ. ಶ್ರೀನಾಥ್ ಆಳ್ವ (ಮಾಲಕರು ಪದ್ಮ ಮಾಲ್ ಮಾಣಿ ) ಭಾಗವಹಿಸಿದ್ದರು. ಒಂದು ಸಾವಿರ ರೂಗಳ ಖರೀದಿಗೆ ವಿಶೇಷ ಆಫರ್, ಖರೀದಿ ಸಂದರ್ಭ ಗಿಫ್ಟ್ ಅಲ್ಲದೆ, ಅಚ್ಚರಿಯ ಕೊಡುಗೆಗಳು ಇಲ್ಲಿದ್ದು ಉತ್ತಮ ಸ್ಪಂದನೆ ದೊರಕುತ್ತಿದೆ ಎಂದು ಮಾಲೀಕ ಗಿರೀಶ್ ನೆಟ್ಲ ತಿಳಿಸಿದ್ದಾರೆ. ಗ್ರಾಹಕರಿಗೆ ಹೊರೆಯಾಗದ ದರದಲ್ಲಿ ಎಲೆಕ್ಟ್ರಾನಿಕ್, ಫರ್ನೀಚರ್ ಉಪಕರಣಗಳಲ್ಲದೆ ಇನ್ನಿತರ ಗೃಹೋಪಯೋಗಿ ಉತ್ಪನ್ನಗಳು ಸಾಮಗ್ರಿಗಳು ಇಲ್ಲಿ ಲಭ್ಯವಿದ್ದು, ನಿರಂತರವಾಗಿ ಏಳು ದಿನಗಳ ಕಾಲ ಈ ವಿಶೇಷ ಮಾರಾಟ ಇರಲಿದೆ ಎಂದವರು ತಿಳಿಸಿದ್ದಾರೆ.
Be the first to comment on "ಸಂಭ್ರಮ ವಾರ್ಷಿಕೋತ್ಸವ: ಕಲ್ಲಡ್ಕ, ಬಿ.ಸಿ.ರೋಡ್, ಮಾಣಿಯಲ್ಲಿ ವಿಶೇಷ ಮಾರಾಟ ಆರಂಭ"