ನಾಳೆ ಶನಿವಾರ ಜೂನ್ 18ರಂದು ಪಿಯುಸಿ ರಿಸಲ್ಟ್ ಪ್ರಕಟವಾಗಲಿದೆ. http://www.karresults.nic.in/ ಈ ಲಿಂಕ್ ಒತ್ತಿದರೆ ರಿಸಲ್ಟ್ ನೋಡಬಹುದು. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪಿಯುಸಿ ಫಲಿತಾಂಶ ಕುರಿತು ಟ್ವಿಟರ್ ನಲ್ಲಿ ಮಾಹಿತಿಯನ್ನು ನೀಡಿದ್ದಾರೆ.

Be the first to comment on "ನಾಳೆ ಪಿಯುಸಿ ರಿಸಲ್ಟ್: ಶಿಕ್ಷಣ ಸಚಿವ ನಾಗೇಶ್ ಟ್ವೀಟ್"