FOR ADVERTISEMENTS PLEASE CONTACT: HARISH MAMBADY, 9448548127
SSLC ಪರೀಕ್ಷೆಯಲ್ಲಿ ವಿಟ್ಲದ ವಿಠಲ ಪ್ರೌಢ ಶಾಲೆಯ 15 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಪಾದೆಕಲ್ಲು ನಾರಾಯಣ ಭಟ್ ಮತ್ತು ಜಯಶ್ರೀ ದಂಪತಿ ಪುತ್ರಿ ಪಾವನಾ 622 ಅಂಕ ಗಳಿಸಿದ್ದಾರೆ. ಆಯಿಷತ್ ನಫೀಯ 609, ಪ್ರತಿಮಾಶ್ರೀ 599, ಆಯಿಷತ್ ಜಸೀಲ 593, ರಶ್ಮಿತಾ 589, ಫಾತಿಮತ್ ರಂಶೀನ 582, ತ್ರಿಶಾ 582, ಚೇತನ್ 580, ಯಶ್ವಿನಿ 579, ಪೂಜಾ 578, ಖಲಂದರ್ ಷಾ ಮೊಹೀನ್ ಶಾಫಿ 578, ಎಸ್ ಆತ್ಮಶ್ರೀ 577, ಸ್ವಸ್ಥಿಕೃಷ್ಣ 576, ಪ್ರಣಮ್ಯ ಶಂಕರಿ ಎಂ ಎಸ್ 576 ಮತ್ತು ಪ್ರತೀಕ್ ರಮೇಶ್ ಜಾದವ್ 571 ಈ ಸಾಧಕರು. ಇವರನ್ನು ವಿಠಲ ವಿದ್ಯಾ ಸಂಘದ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್, ಸಂಚಾಲಕ ಎಲ್ ಎನ್ ಕೂಡೂರು, ಕಾರ್ಯದರ್ಶಿ ರಾಧಾಕೃಷ್ಣ ನಾಯಕ್, ಕೋಶಾಧಿಕಾರಿ ಬಾಬು ಕೊಪ್ಪಳ, ಸದಸ್ಯರುಗಳಾದ ನಿತ್ಯಾನಂದ ನಾಯಕ್ ಮತ್ತು ಪದ್ಮಯ್ಯ ಗೌಡ, ಆಡಳಿತಾಧಿಕಾರಿ ಪ್ರಶಾಂತ್ ಚೊಕ್ಕಾಡಿ, ಪ್ರಿನ್ಸಿಪಾಲ್ ಆದರ್ಶ ಚೊಕ್ಕಾಡಿ, ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್, ಸಹ ಅಧ್ಯಾಪಕರು, ಮಕ್ಕಳು ಮತ್ತು ಹೆತ್ತವರ ಸಮ್ಮುಖ ಸನ್ಮಾನಿಸಲಾಯಿತು.
Be the first to comment on "SSLC: ವಿಠಲ ಪ್ರೌಢಶಾಲೆಗೆ ಉತ್ತಮ ಫಲಿತಾಂಶ"