www.bantwalnews.com Report ಬಂಟ್ವಾಳನ್ಯೂಸ್ ವರದಿ
ವಿವೇಕಾನಂದರ ವೇಷ ಭೂಷಣ ಗಳೊಂದಿಗೆ ವಿವೇಕಾನಂದ ರ ಕೆಲವು ವಾಣಿಗಳನ್ನು ವೇದಿಕೆಯಲ್ಲಿ ಪ್ರಸ್ತುತ ಪಡಿಸಿ ವಿವೇಕಾನಂದರ ಜಯಂತಿಯನ್ನು ನಲ್ಕೆಮಾರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಣೆ ಮಾಡಲಾಯಿತು.ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಮ್ಟಾಡಿ ಗ್ರಾಮ ಪಂಚಾಯತ್ ಆಧ್ಯಕ್ಷೆ ಮೋಹಿನಿ, ಉಪಾಧ್ಯಕ್ಷ, ಸುನಿಲ್, ಅಭಿವೃದ್ಧಿ ಅಧಿಕಾರಿ ರವಿಕುಮಾರ್ ಅತಿಥಿಗಳಾಗಿ ಆಗಮಿಸಿದ್ದರು. ಶಾಲಾಬಿವ್ರದ್ದಿ ಸಮಿತಿ ಅಧ್ಯಕ್ಷ ವಿಜಯ ಕುಮಾರ್ ಆದ್ಯಕ್ಷತೆ ವಹಿದ್ದರು. ಮುಖ್ಯ ಶಿಕ್ಷಕಿ ಜ್ಯೋತಿ ಕುಮಾರಿ ಉಪಸ್ಥಿತರಿದ್ದರು.ಸಹಶಿಕ್ಷಕಿಯರಾದ ಶಶಿಕಲಾ, ರೇಖಾ ರಾವ್, ಮೋಹಿನಿ, ಮಮತಾ, ಜಗನ್ನಾಥ್ , ಸೌಮ್ಯ, ಅಕ್ಷತಾ ಕಾರ್ಯಕ್ರಮಕ್ಕೆ ಸಹಕರಿಸಿದ್ದರು.
Be the first to comment on "ವಿವೇಕ ಜಯಂತಿ: ನಲ್ಕೆಮಾರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೇಷಭೂಷಣಗಳೊಂದಿಗೆ ಆಚರಿಸಿದ ಮಕ್ಕಳು"