ಬಂಟ್ವಾಳ: ಮೇರಮಜಲಿನ ಪಕಳಪಾದೆಯಲ್ಲಿ ಹಿಟಾಚಿ ಹೊತ್ತು ಕೊಂಡು ಸಾಗುತ್ತಿದ್ದ ಟಿಪ್ಪರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಬಿದ್ದಿದೆ.
ಪಕಳಪಾದೆ ಕಚ್ಚಾರಸ್ತೆಯಲ್ಲಿ ಸಾಗುತ್ತಿದ್ದಾಗ ಘಟನೆ ನಡೆದಿದ್ದು, ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

Be the first to comment on "ಮಗುಚಿದ ಹಿಟಾಚಿ ಹೊತ್ತೊಯ್ಯುತ್ತಿದ್ದ ಟಿಪ್ಪರ್"