





ಬಂಟ್ವಾಳ: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಟ್ರಕೊಡಿಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಅಬ್ದುಲ್ ಜಬಾರ್ ದ್ವಜಾರೋಹಣ ಮಾಡಿದರು. ಕೆದಿಲ ಪಂಚಾಯತ್ ಉಪಾಧ್ಯಕ್ಷ ರಾದ ಉಮೇಶ್ ಮುರುವ ಪಂಚಾಯತ್ ಸದಸ್ಯರಾದ ಹಬೀಬ್ ಮುಹ್ಸಿನ್, ಬೇಬಿ ಅಬ್ದುಲ್ ಖಾದರ್ ಪಾಟ್ರಕೊಡಿ, ಶರೀಪ್ ಪಾಟ್ರಕೊಡಿ, ಮಹಮ್ಮದ್ ಬಾಯಬೆ, ಹಮಾದ್ ಬಾಯಬೆ, ಕಾಸೀಂ ಪಾಟ್ರಕೊಡಿ, ಮಯಬೂಬ್ ತ್ತಪಡ್ಪು, ಶಾಲೆಯ ಗುರುಗಳು ಮತ್ತು ಶಾಲಾಭಿಮಾನಿಗಳು ಭಾಗವಹಿಸಿದರು.
Be the first to comment on "ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಟ್ರಕೋಡಿಯಲ್ಲಿ ಸ್ವಾತಂತ್ರ್ಯೋತ್ಸವ"