



ಬಂಟ್ವಾಳ: ಅಖಿಲ ಕರ್ನಾಟಕ ರಾಜ ಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ನೇತೃತ್ವದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಪದಾಧಿಕಾರಿಗಳ ಆಯ್ಕೆಯಾಗಿದೆ. ಅಧ್ಯಕ್ಷರಾಗಿ.ನವೀನ್ ಮಾಣಿ, ಕಾರ್ಯದರ್ಶಿಯಾಗಿ ಚೇತನ್ ಕಲ್ಲಡ್ಕ, ಸಂಚಾಲಕರಾಗಿ ಪ್ರಸಾದ್ ಬಸವನಬೈಲು, ಸಂಘಟನಾ ಕಾರ್ಯದರ್ಶಿಯಾಗಿ ಸುರೇಶ್ ಎಸ್ ನಾವೂರು, ಸಾಮಾಜಿಕ ಜಾಲತಾಣ ನಿಶಾಂತ್ ಕೊಡ್ಮಣ್. ವಿದ್ಯಾರ್ಥಿ ಪ್ರಮುಖ್ ಪುಷ್ಪರಾಜ್ ಮಾಣಿ ಆಯ್ಕೆಗೊಂಡರು. ಈ ಸಂದರ್ಭದಲ್ಲಿ ನಲವತ್ತಕ್ಕಿಂತ ಅಧಿಕವಾಗಿ ಸದಸ್ಯರು ಸೇರ್ಪಡೆಗೊಂಡರು
Be the first to comment on "ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಬಂಟ್ವಾಳ ತಾಲೂಕು ಸಮಿತಿಗೆ ಆಯ್ಕೆ"