






ಬಂಟ್ವಾಳ: 2021 – 22 ನೇ ಸಾಲಿನ ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್ ಇದರ 41 ನೇ ಸಾಲಿನ ವಾರ್ಷಿಕ ಮಹಾ ಸಭೆಯು ಇಂದು ಭಾನುವಾರ ಅಲೆತ್ತೂರು ಮಂಗಳ ಭವನದಲ್ಲಿ ಭಾಸ್ಕರ್ ಕುಲಾಲ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ವಿಜಯ ಕುಮಾರ್ ಆಯ್ಕೆಯಾಗಿದ್ದಾರೆ. ಉಪಾದ್ಯಕ್ಷರಾಗಿ ನಿತಿನ್ ಕುಮಾರ್, ಕಾರ್ಯದರ್ಶಿಯಾಗಿ ಪ್ರಶಾಂತ್,ಜೊತೆ ಕಾರ್ಯದರ್ಶಿಯಾಗಿ ಶ್ರಿಧರ ಶೆಟ್ಟಿ, ಸಂಘಟನನಾ ಕಾರ್ಯದರ್ಶಿ ಪುಪ್ಪರಾಜ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಶಿವರಾಜ್ ಕೊಡಂಗೆ, ಜೊತೆ ಕ್ರೀಡಾ ಕಾರ್ಯದರ್ಶಿ ಅಶ್ವಥ್ ಶೆಟ್ಟಿ,ಕಾರ್ಯಕಾರಿ ಸಮಿತಿಯಾಗಿ ವಿಶ್ವನಾಥ ರೈ, ಭಾಸ್ಕರ್ ಕುಲಾಲ್, ರಾಜೇಶ್ ಕುಮಾರ್ , ತಾರಾನಾಥ್ ಶೆಟ್ಟಿ, ಯಶವಂತ ಶೆಟ್ಟಿ,ರಂಜಿತ್,ಕೀರ್ತಿರಾಜ್, ಗೌತಮ್ ಆಯ್ಕೆಯಾದರು. ಈ ಸಂದರ್ಭದಲ್ಲಿ ಅತಿಥಿಗಳಾಗಿ ಬಿ.ಮೋಹನ್ ಬಿ.ಸಿ.ರೋಡು, ಪುಷ್ಪರಾಜ್ ಶೆಟ್ಟಿ ಪಲ್ಲಮಜಲು, ಮೋನಪ್ಪ ಪೂಜಾರಿ ಅಲೆತ್ತೂರು, ಪರಮೇಶ್ವರ ಶೆಟ್ಟಿ ಚಾವಡಿ ಮನೆ ಅಲೆತ್ತೂರು, ಸತೀಶ್ ಕುಲಾಲ್ ಬಿ.ಸಿ.ರೋಡು. ಉಪಸ್ಥಿತರಿದ್ದರು.

Be the first to comment on "ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾಗಿ ವಿಜಯ ಕುಮಾರ್ ಆಯ್ಕೆ"