




ಬಂಟ್ವಾಳ: ರೋಟರಿ ಕ್ಲಬ್ ಮೊಡಂಕಾಪು ನೇತ್ರತ್ವದಲ್ಲಿ ನಮ್ಮ ನಾಡ ಒಕ್ಕೂಟದ ಸಹಯೋಗದೊಂದಿಗೆ ಬಿಸಿರೋಡು ಕೈಕಂಬ ಪರಿಸರದಲ್ಲಿ ಪುರಸಭಾ ಇಲಾಖೆಯ ಸಹಕಾರದೊಂದಿಗೆ ಎರಡನೇ ವಾರದ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಸಂದರ್ಭದಲ್ಲಿ ರೋಟರಿ ಕ್ಲಬ್ ಮೊಡಂಕಾಪು ಅಧ್ಯಕ್ಷ ಎಲಿಯಾಸ್ ಸ್ಯಾನ್ಟಿಸ್ , ಕಾರ್ಯದರ್ಶಿ ಪಿ.ಎ.ರಹೀಂ, ಪ್ರಮುಖರಾದ ಅಬ್ಬಾಸ್, ಡಾ. ಗೋವರ್ಧನ ರಾವ್, ಪ್ರೀಮಾ ಎಲಿಯಾಸ್ ಸಾಂಟಿಸ್ಟ್, ಪುರಸಭಾ ಇಂಜಿನಿಯರ್ ಡೊಮಿನಿಕ್ ಡಿ.ಮೆಲ್ಲೊ, ರೋ. ಕ್ಲಬ್ ಮಾಜಿ ಅಧ್ಯಕ್ಷ ನಾರಾಯಣ ಹೆಗ್ಡೆ, ಪ್ರಸನ್ನ ರಾವ್ ಮತ್ತಿತರರು ಉಪಸ್ಥಿತರಿದ್ದರು.



Be the first to comment on "ರೋಟರಿ ಕ್ಲಬ್ ಮೊಡಂಕಾಪುವಿನಿಂದ ಸ್ವಚ್ಛತಾ ಕಾರ್ಯಕ್ರಮ"