ಚೆನ್ನೈತೋಡಿ ಗ್ರಾಮ ಪಂಚಾಯಿತಿ ಸಂಪೂರ್ಣ ಸೀಲ್ ಡೌನ್ ಮಾಡಲಾಗಿರುವ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಪ್ರಮುಖ ಪೇಟೆಯಾದ ವಾಮದಪದವು ಪೇಟೆಗೆ ಸಂಪೂರ್ಣ ದಿಗ್ಬಂಧನ ಹಾಕಲಾಗಿದೆ. ಸೀಲ್ ಡೌನ್ ನ ಎರಡನೇ ದಿನವಾದ ಮಂಗಳವಾರ ಪೇಟೆ ಸಹಿತ ಗ್ರಾಮೀಣ ಭಾಗಗಳು ಸಂಪೂರ್ಣ ಸ್ಥಬ್ಧವಾಗಿತ್ತು.

Be the first to comment on "ಚೆನ್ನೈತೋಡಿ ಗ್ರಾಪಂ ವ್ಯಾಪ್ತಿ: ಎರಡನೇ ದಿನವೂ ಸ್ತಬ್ದ"