



ಬಂಟ್ವಾಳ: ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಮೊಗರ್ನಾಡಿನಲ್ಲಿ ವಾಸವಿರುವ ನಿವೃತ್ತ ಸೈನಿಕ ಮೋಹನ್ ಅವರು ತನ್ನ ಪತ್ನಿ ಕಿರಿಯ ಆರೋಗ್ಯ ಸಹಾಯಕಿ ಸುಮತಿ ಜೊತೆ ನರಿಕೊಂಬು ಗ್ರಾಮದ ದಿಂಡಿಕೆರೆಯ ಬಡ ಕುಟುಂಬಗಳಿಗೆ ಉಚಿತವಾಗಿ ಆಹಾರ ಸಾಮಗ್ರಿಗಳ ಕಿಟ್, ಪ್ಲೇಟು, ಲೋಟ, ಮಾಸ್ಕನ್ನು ತಮ್ಮ ಮನೆಯಲ್ಲಿ ವಿತರಿಸಿದರು. ಈ ಸಂದರ್ಭ ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯ ಪುರುಷೋತ್ತಮ ಉಪಸ್ಥಿತರಿದ್ದರು
Be the first to comment on "ನಿವೃತ್ತ ಸೈನಿಕ ಮೋಹನ್ ಅವರಿಂದ ಆಹಾರ ಕಿಟ್ ವಿತರಣೆ"