



ಬಂಟ್ವಾಳ: ಬಿಜೆಪಿ ಕರೋಪಾಡಿ ಶಕ್ತಿಕೇಂದ್ರ ವತಿಯಿಂದ ಆಹಾರ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ನಡೆಯಿತು. ಅಂಗನವಾಡಿ ಕಾರ್ಯಕರ್ತೆಯರು, ಹಾಗೂ ಅಶಾಕಾರ್ಯಕರ್ತರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. ಬಿಜೆಪಿ ಕೊಳ್ನಾಡು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಆನೆಯಾಲಗುತ್ತು. ಬಂಟ್ವಾಳ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾದ ವಿನೋದ್ ಶೆಟ್ಟಿ ಪಟ್ಲಗುತ್ತು, ಪಂಚಾಯತ್ ಸದಸ್ಯರಾದ ಅಶ್ವಥ್ ಶೆಟ್ಟಿ, ಮಂಟಮೆ, ರಘುನಾಥ್ ಶೆಟ್ಟಿ ಪಟ್ಲ ಗುತ್ತು, ಶಶಾಂಕ್ ಭಟ್ ಪದ್ಯಾಣ, ಜಯರಾಮ್ ನಾಯಕ್ ಮಿತ್ತನಡ್ಕ, ಕರೋಪಾಡಿ ಸಹಕಾರಿ ಸಂಘದ ಅಧ್ಯಕ್ಷರಾದ ಬಿ, ವಿಘ್ನೇಶ್ವರ ಭಟ್ ಕುಡ್ಪಲ್ತಡ್ಕ, ರಾಜೇಶ್ ನಾಯಕ್ ಮಿತ್ತನಡ್ಕ ಉಪಸ್ಥಿತರಿದ್ದರು.
Be the first to comment on "ಬಿಜೆಪಿ ಕರೋಪಾಡಿ ಶಕ್ತಿಕೇಂದ್ರ ವತಿಯಿಂದ ಆಹಾರ ಸಾಮಗ್ರಿಗಳ ವಿತರಣೆ"