



ಕೊರೊನಾ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಕರ್ತವ್ಯನಿರತರಾಗಿರುವ ಪೊಲೀಸರಿಗೆ ಎನ್.ಎಸ್.ಯು.ಐ.ನ ಬಂಟ್ವಾಳ ಪ್ರಧಾನ ಕಾರ್ಯದರ್ಶಿ ಶಫೀಕ್ ಆಹಾರ, ತಿಂಡಿಯನ್ನು ವಿತರಿಸಿದರು. ಬಿ.ಸಿ.ರೋಡಿನ ಕೈಕಂಬದಲ್ಲಿ ಪೊಲೀಸರು ಚೆಕ್ ಪೋಸ್ಟ್ ಮಾಡಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದು, ಅನಾವಶ್ಯಕವಾಗಿ ಸಂಚರಿಸುವವರನ್ನು ನಿಯಂತ್ರಿಸುತ್ತಿದ್ದಾರೆ.
Be the first to comment on "ಕರ್ತವ್ಯನಿರತ ಪೊಲೀಸರಿಗೆ ಆಹಾರ ವಿತರಣೆ"