



ಬಂಟ್ವಾಳ: ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಸಹಿತ ಹಲವೆಡೆ ಶನಿವಾರ ಗುಡುಗು ಸಿಡಿಲಿನೊಂದಿಗೆ ಉತ್ತಮ ಮಳೆಯಾಗಿದೆ. ಸಂಜೆ 5 ಗಂಟೆ ವೇಳೆ ಮಳೆ ಬರಲಾರಂಭಿಸಿದ್ದು, ವಿಟ್ಲ ಪರಿಸರದಲ್ಲಿ ರಾತ್ರಿವರೆಗೂ ಇತ್ತು. ವಿಟ್ಲ ಉಕ್ಕುಡ ರಸ್ತೆಯ ಕಾಶಿಮಠ ಅಪ್ಪರೆಪಾದೆ ಎಂಬಲ್ಲಿ ಮರದ ಗೆಲ್ಲುಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದು, ಹಲವು ಕಂಬಗಳು ಧರೆಗುರುಳಿವೆ.
Be the first to comment on "ಬಂಟ್ವಾಳ ತಾಲೂಕಿನ ಹಲವೆಡೆ ಗುಡುಗು, ಗಾಳಿ ಸಹಿತ ಮಳೆ"