ಬಂಟ್ವಾಳ: ಬಂಟ್ವಾಳ ವಲಯ ಅರಣ್ಯಾಧಿಕಾರಿ ಕಚೇರಿಗೆ ಆಸರೆ ಬಳಗದಿಂದ ಹಕ್ಕಿಗಳಿಗೆ ಆಹಾರ ತಟ್ಟೆಯನ್ನು ವಿತರಿಸಲಾಯಿತು. ಆಹಾರ ನೀರಿಗಾಗಿ ಪರಿತಪಿಸುವ ಪುಟ್ಟ ಪುಟ್ಟ ಪಕ್ಷಿಗಳಿಗೆ ಕಾಳು, ನೀರು ನೀಡಿ ರಕ್ಷಿಸುವ ಉದ್ದೇಶದಿಂದ ಆಸರೆ ಗೆಳೆಯರ ಬಳಗ ಈ ಯೋಜನೆ ನಡೆಸುತ್ತಿದೆ. ಬಂಟ್ವಾಳ ವಲಯ ಆರಣ್ಯಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಲಯಾರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಉಪವಲಯಅರಣ್ಯ ಅಧಿಕಾರಿ ಪ್ರೀತಮ್ ಎಸ್ ಸಮಕ್ಷಮದಲ್ಲಿ ಆರಣ್ಯ ಇಲಾಖೆಗೆ ಆಹಾರ ತಟ್ಟೆ ನೀಡಲಾಯಿತು ಈ ಸಂದರ್ಭ ಜಗದೀಶ್ ನೆತ್ತರಕೆರೆ, ಆಸರೆ ಗೆಳೆಯರ ಬಳಗದ ಸ್ಥಾಪಕರಾದ ಹೇಮಂತ್ ಕುಮಾರ್ ಕಿನ್ನಿಗೋಳಿ, ತಂಡದ ಸಲಹೆಗಾರರಾದ ರಮೇಶ್ ಕುಲಾಲ್ ವಗ್ಗ, ಸದಸ್ಯರು ರಿತೇಶ್ ಕುಲಾಲ್ ಬಜ್ಪೆ, ಶುಭಕರ್ ಕುಲಾಲ್ ಕವತ್ತಾರು, ಅರುಣ್ ಕುಲಾಲ್ ಮೂಳೂರು, ಸಂತೋಷ್ ಕುಲಾಲ್ ಪದವು ಕಾರ್ಕಳ, ಸತೀಶ್ ಕಜ್ಜೋಡಿ, ವೆಂಕಟೇಶ್ ಪೂಜಾರಿ ಬಿ.ಸಿ. ರೋಡ್, ನವೀನ್ ಬಿ. ಸಿ. ರೋಡ್ ಮತ್ತಿತರರು ಉಪಸ್ಥಿತರಿದ್ದರು.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಬಂಟ್ವಾಳ ವಲಯ ಅರಣ್ಯಾಧಿಕಾರಿ ಕಚೇರಿಗೆ ಆಸರೆ ಬಳಗದಿಂದ ಹಕ್ಕಿಗಳಿಗೆ ಆಹಾರ ತಟ್ಟೆ ವಿತರಣೆ"
Be the first to comment on "ಬಂಟ್ವಾಳ ವಲಯ ಅರಣ್ಯಾಧಿಕಾರಿ ಕಚೇರಿಗೆ ಆಸರೆ ಬಳಗದಿಂದ ಹಕ್ಕಿಗಳಿಗೆ ಆಹಾರ ತಟ್ಟೆ ವಿತರಣೆ"