



ಬಂಟ್ವಾಳ: ಬಿಜೆಪಿಯ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 69ನೇ ಬೂತ್ ಸಮಿತಿ ಬಂಟ್ವಾಳ ಪೇಟೆಯಲ್ಲಿ ರಚನೆಗೊಂಡಿದೆ. ಅಧ್ಯಕ್ಷರಾಗಿ ಕೆ ಸದಾಶಿವ ಪ್ರಭು, ಉಪಾಧ್ಯಕ್ಷರಾಗಿ ಸತೀಶ್ ನಾಯಕ್, ಕಾರ್ಯದರ್ಶಿ ಆಗಿ ಸಂತೋಷ್ ದೇವಾಡಿಗ ಆಯ್ಕೆ ಆದರು. ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಪ್ರಮುಖರಾದ ಪ್ರಕಾಶ್ ಅಂಚನ್, ಪುರಸಭೆ ಸದಸ್ಯರಾದ ಹರಿಪ್ರಸಾದ್ ಸಹಿತ ಪ್ರಮುಖ ನಾಯಕರು ಇದ್ದರು.








Be the first to comment on "ಬಂಟ್ವಾಳ: BJP 69ನೇ ಬೂತ್ ಸಮಿತಿ ರಚನೆ, ಅಧ್ಯಕ್ಷರಾಗಿ ಸದಾಶಿವ ಪ್ರಭು"