

ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ಪ್ರಕ್ರಿಯೆಗಳು ಮುಗಿಯುವವರೆಗೆ ಕಾಪುವಿಗೆ ವರ್ಗಾವಣೆಗೊಂಡಿದ್ದ ರಶ್ಮಿ ಎಸ್.ಆರ್, ಬಂಟ್ವಾಳ ತಹಸೀಲ್ದಾರ್ ಆಗಿ ಮತ್ತೆ ಅಧಿಕಾರವನ್ನು ಗುರುವಾರ ಸ್ವೀಕರಿಸಿದರು. ಚುನಾವಣಾ ಸಂದರ್ಭ ಕರ್ತವ್ಯ ಸಲ್ಲಿಸಿದ್ದ ತಹಸೀಲ್ದಾರ್ ಅನಿತಾಲಕ್ಷ್ಮೀ ಅವರನ್ನು ಬೀಳ್ಕೊಡಲಾಯಿತು. ಸಹಾಯಕ ಕಮೀಷನರ್ ಮದನ್ ಮೋಹನ್ ಮತ್ತು ತಾಲೂಕು ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.

Be the first to comment on "ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್."