




ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಡಿ.22ರಂದು ತಾಲೂಕಿನ 57 ಗ್ರಾಪಂಗಳ 837 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯ ಎರಡನೇ ದಿನವಾದ ಮಂಗಳವಾರ ಒಟ್ಟು 27 ನಾಮಪತ್ರಗಳು ಸಲ್ಲಿಕೆಯಾಗಿವೆ. ಇದರೊಂದಿಗೆ ತಾಲೂಕಿನಲ್ಲಿ ನಾಮಪತ್ರಗಳು ಸಲ್ಲಿಕೆಯಾದ ಒಟ್ಟು ಸಂಖ್ಯೆ 49 ಆಗಿದೆ. ಒಟ್ಟು 790 ಸ್ಥಾನಗಳಿಗೆ ಇನ್ನೂ ನಾಮಪತ್ರ ಸಲ್ಲಿಕೆ ಆಗಬೇಕಾಗಿದೆ. ಇದುವರೆಗೆ 38 ಗ್ರಾಪಂಗಳಿಗೆ ಯಾರೂ ನಾಮಪತ್ರ ಸಲ್ಲಿಸಿಲ್ಲ. ಒಟ್ಟು 19 ಗ್ರಾಪಂಗಳ 47 ಸ್ಥಾನಗಳಿಗೆ 49 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
Be the first to comment on "ಗ್ರಾಪಂ ಚುನಾವಣೆ: ಬಂಟ್ವಾಳ ತಾಲೂಕಿನಲ್ಲಿ ಎರಡನೇ ದಿನ 27, ಒಟ್ಟು 49 ನಾಮಪತ್ರ ಸಲ್ಲಿಕೆ"