ಜಿಲ್ಲಾ ಸುದ್ದಿ

ಕ್ವಾಲಿಸ್ ಟಯರ್ ಸ್ಫೋಟಗೊಂಡು ಅಪಘಾತ: ಗಾಯಗೊಂಡ ಇಬ್ಬರಲ್ಲಿ ಓರ್ವ ಮೃತ್ಯು

ಜಾಹೀರಾತು

ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ಕುಕ್ಕುಜೆ ಎಂಬಲ್ಲಿ ಸಂಭವಿಸಿದ ಅಪಘಾತದಲ್ಲಿ ಕ್ವಾಲಿಸ್ ವಾಹನದ ಟಯರ್ ಸ್ಫೋಟಗೊಂಡು ವಾಹನ ಪಲ್ಟಿ ಹೊಡೆದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರ ಗಾಯಗೊಂಡಿದ್ದಾರೆ. ರಾಕೇಶ್ ಮೃತಪಟ್ಟವರು. ಮೋಹನ್ ಕುಮಾರ್ ತೀವ್ರ ಗಾಯಗೊಂಡವರು.

ಕೋಲಾರದ ನರ್ಸಾಪುರದಿಂದ ತಿಲಕ್ ಎಂಬಾತ ಚಲಾಯಿಸುತ್ತಿದ್ದ ಕ್ವಾಲಿಸ್ ವಾಹನದಲ್ಲಿ ಹನುಮಂತ ಕೆ ಸ್ನೇಹಿತರಾದ  ಅನಿಲ್,  ಮೋಹನ್, ಹನುಮಂತ ಬಿ, ಗುರುರಾಜ್, ಉಮೇಶ್, ಸತೀಶ್ ಮತ್ತು ರಾಕೇಶ್ ಇದ್ದರು. ಬೀಚ್ ಗೆ ತೆರಳಿ ಬಳಿಕ ಧರ್ಮಸ್ಥಳಕ್ಕೆ ಹೋಗುವ ದಾರಿ ಮಧ್ಯೆ ಕಾರ್ಕಳ – ಬೆಳ್ತಂಗಡಿ ರಸ್ತೆಗೆ ಬಂದ ಸಂದರ್ಭ,ಸಂಜೆ ಕುಕ್ಕುಜೆ ಎಂಬಲ್ಲಿಗೆ ತಲುಪುವಾಗ ಕ್ಚಾಲಿಸ್ ವಾಹನದ  ಎರಡು ಟಯರ್ ಗಳು ಸ್ಫೋಟಗೊಂಡು ಅಪಘಾತ ಸಂಭವಿಸಿದೆ

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ