ಒಡಿಯೂರುಶ್ರೀಗುರುದೇವದತ್ತಸಂಸ್ಥಾನದಶ್ರೀಗುರುದೇವಜ್ಞಾನಮಂದಿರದಲ್ಲಿಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಜನ್ಮದಿನೋತ್ಸವದಅಂಗವಾಗಿಶ್ರೀಗುರುಪಾದುಕಾಆರಾಧನೆಮತ್ತುಗ್ರಾಮೋತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು.ಸಾಧ್ವಿಶ್ರೀಮಾತಾನಂದಮಯೀಶ್ರೀಗಳವರಜನ್ಮದಿನೋತ್ಸವದಅಂಗವಾಗಿಶ್ರೀಗುರುಪಾದುಕಾಆರಾಧನೆನೆರವೇರಿಸಿದರು. ಒಡಿಯೂರುಶ್ರೀಚ್ಯಾರಿಟೇಬಲ್ಟ್ರಸ್ಟ್, ಒಡಿಯೂರುಶ್ರೀವಿವಿಧೋದ್ದೇಶಸೌಹಾರ್ದಸಹಕಾರಿನಿಯಮಿತ, ಶ್ರೀಗುರುದೇವಸೇವಾಬಳಗ, ಒಡಿಯೂರುಶ್ರೀವಜ್ರಮಾತಾಮಹಿಳಾವಿಕಾಸಕೇಂದ್ರಗಳಪದಾಧಿಕಾರಿಗಳುಉಪಸ್ಥಿತರಿದ್ದರು.ಸಂತೋಷ್ಭಂಡಾರಿಸ್ವಾಗತಿಸಿ, ವಂದಿಸಿದರು.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ : ಗ್ರಾಮೋತ್ಸವ ಸಂಪನ್ನ"
Be the first to comment on "ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ : ಗ್ರಾಮೋತ್ಸವ ಸಂಪನ್ನ"