ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ನೇರಪ್ರಸಾರವನ್ನು ಬಿಜೆಪಿ ಗೋಳ್ತಮಜಲು ಮಹಾಶಕ್ತಿಕೇಂದ್ರ ವತಿಯಿಂದ ನರಿಕೊಂಬು ಗ್ರಾಮದ ಶ್ರೀ ವೀರಮಾರುತಿ ಮಂದಿರದ ಸಭಾಭವನದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ವೀಕ್ಷಿಸಿದರು.
ಈ ವೇಳೆ ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಉಪಾಧ್ಯಕ್ಷರಾದ ವಜ್ರನಾಥ ಕಲ್ಲಡ್ಕ, ಗೋಳ್ತಮಜಲು ಮಹಾಶಕ್ತಿಕೇಂದ್ರದ ಅಧ್ಯಕ್ಷರಾದ ರಮಾನಾಥ ರಾಯಿ, ಪ್ರ.ಕಾರ್ಯದರ್ಶಿ ಯಶೋಧರ ಕರ್ಬೆಟ್ಟು, ಮಾಜಿ ತಾ.ಪಂ ಉಪಾಧ್ಯಕ್ಷರಾದ ದಿನೇಶ್ ಅಮ್ಟೂರು, ಹಿ.ವರ್ಗ ಮೋರ್ಚಾ ಅಧ್ಯಕ್ಷರಾದ ಆನಂದ ಶಂಭೂರು, ಸುರೇಶ್ ಕೋಟ್ಯಾನ್, ಬೂಬ ಸಾಲ್ಯಾನ್, ಜಯರಾಜ್ ಶಂಭೂರು, ಚಂದ್ರಹಾಸ, ಪದ್ಮನಾಭ ಕರ್ಬೆಟ್ಟು, ರಂಜಿತ್ ಮಾಣಿಮಜಲು, ಸಂತೋಷ್ ನರಿಕೊಂಬು, ರಂಜಿತ್ ಕೆದ್ದೇಲ್, ಕೃಷ್ಣಾನಂದ ಮಾಣಿಮಜಲು, ಕಿಶೋರ್ ಶೆಟ್ಟಿ, ವಸಂತ ಭೀಮಗದ್ದೆ, ಪ್ರೇಮನಾಥ ಶೆಟ್ಟಿ , ಶಶಿಧರ ಎನ್, ನಾರಾಯಣ ದರ್ಖಾಸ್, ಶಿವರಾಜ್ ಬಾಳ್ತಿಲ ಮತ್ತು ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.
| ಪುರಸಭಾ ವ್ಯಾಪ್ತಿಯ ಜನರಲ್ಲಿ ಸಹಕಾರಕ್ಕೆ ಪ್ರಾಜೆಕ್ಟ್ ಡೈರೆಕ್ಟರ್ ಸಂತೋಷ್ ಕುಮಾರ್ ಮನವಿ | ನೀರು ಶುದ್ಧೀಕರಣ ಘಟಕಕ್ಕೆ ಭೇಟಿ,…