ಪ್ರಮುಖ ಸುದ್ದಿಗಳು

ರಾಜ್ಯದಲ್ಲಿ ಹೆಚ್ಚುತ್ತಿದೆ ಕೊರೊನಾ ಪಾಸಿಟಿವ್ ಕೇಸುಗಳ ಸಂಖ್ಯೆ, ಭಾನುವಾರ ಬೆಳಗ್ಗೆ ತಲುಪಿತು 847

ಲಾಕ್ ಡೌನ್ ಸಡಿಲಿಕೆಯಲ್ಲಿರುವ ರಾಜ್ಯಕ್ಕೆ ಕೊರೊನಾ ರಿಪೋರ್ಟುಗಳು ಆಘಾತ ನೀಡಿವೆ. ಭಾನುವಾರ ಬೆಳಗ್ಗೆ ಪ್ರಕಟಗೊಂಡ ರಾಜ್ಯ ಸರಕಾರದ ವರದಿಯಂತೆ ಒಟ್ಟು 53 ಹೊಸ ಕೇಸ್ ಗಳು ದಾಖಲಾಗಿವೆ.

ಜಾಹೀರಾತು

ಇವತ್ತಿನವರೆಗೆ ರಾಜ್ಯದಲ್ಲಿ ಒಟ್ಟು 847 ಕೋವಿಡ್ ಕೇಸುಗಳು ದೃಢಪಟ್ಟಿವೆ. ಇವುಗಳ ಪೈಕಿ 31 ಮಂದಿ ಮೃತಪಟ್ಟಿದ್ದಾರೆ. 405 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.  ಮೇ.7ರಂದು ಬೆಂಗಳೂರಿನಲ್ಲಿ ಮೃತಪಟ್ಟ ಮಹಿಳೆಗೆ ಇಂದು ಕೋವಿಡ್ ಇರುವುದು ದೃಢಪಟ್ಟಿದೆ. ವಿವರ ಇಲ್ಲಿದೆ.

ಬೆಳಗಾವಿ  22,ಶಿವಮೊಗ್ಗ  08,ಬಾಗಲಕೋಟೆ 08,ಉತ್ತರಕನ್ನಡ 07,ಬೆಂಗಳೂರು 03,ಕಲಬುರ್ಗಿ03,ದಾವಣಗೆರೆ 01,ಚಿಕ್ಕಬಳ್ಳಾಪುರ 01 ಇವತ್ತು ಪತ್ತೆಯಾದ 53 ಪ್ರಕರಣಗಳಲ್ಲಿ ಸೇರಿವೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಯಾವುದೇ ಪ್ರಕರಣ ವರದಿಯಾಗಿಲ್ಲ. ಇಂದು 14ವರ್ಷಕ್ಕಿಂತ ಕೆಳಗಿನ 8ಮಕ್ಕಳಿಗೆ 22 ಮಹಿಯರಿಗೆ ಸೇರಿದಂತೆ ಒಟ್ಟು 53ಮಂದಿಗೆ ಸೋಂಕು ಧೃಢಪಟ್ಟಿದೆ.

ಹೆಚ್ಚಿನ ಸುದ್ದಿಗಳಿಗೆ ಈ ವಾಟ್ಸಾಪ್ ಗುಂಪಿಗೆ ಸೇರಲು ಕ್ಲಿಕ್ ಮಾಡಿರಿ

ಜಾಹೀರಾತು

https://chat.whatsapp.com/HEamC5PR5BQ1pNoRgq3yx4

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ