ಲಾಕ ಡೌನ್ ನಿಂದ ಬಳಲುತ್ತಿದ್ದ ಕಡುಬಡವರಿಗೆ ನಿತ್ಯೋಪಯೋಗಿ ವಸ್ತುಗಳನ್ನು ಹಲವೆಡೆ ವಿತರಿಸಲಾಯಿತು.
ಶ್ರೀ ಶಾರದಾಂಬೆ ಭಜನಾ ಮಂದಿರ ಸಜಿಪಮುನ್ನೂರಿನಲ್ಲಿ ಮಂಗಳವಾರ ವಿತರಿಸಲಾಯಿತು. ಯುವ ಮುಂದಾಳು ಶ್ರೀಕಾಂತ್ ಶೆಟ್ಟಿ ಸಂಕೇಶ, ಎಂ ಸುಬ್ರಹ್ಮಣ್ಯ ಭಟ್, ಮಹಾಬಲ ಕೊಟ್ಟಾರಿ, ವಾಸು ಗಟ್ಟಿ, ಪದ್ಮನಾಭ ಕೊಟ್ಟಾರಿ ಪ್ರೇಮ ಶೆಟ್ಟಿ ಸುಮತಿ ಕೊಟ್ಟಾರಿ ಪ್ರಮೀಳಾ ಗಟ್ಟಿ ನವೀನ್ ಅಂಚನ್ ಮೊದಲಾದವರಿದ್ದರು
ಸಜೀಪ ಜನ ಸೇವಾ ಟ್ರಸ್ಟ್ ರಿಜಿಸ್ಟರ್ಡ್ ಇದರ ವತಿಯಿಂದ ಉಚಿತವಾಗಿ ದಿನನಿತ್ಯದ ಅಗತ್ಯ ವಸ್ತುಗಳನ್ನು 85 ಬಡಕುಟುಂಬಗಳಿಗೆ ವಿತರಿಸಲಾಯಿತು ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಯಶವಂತ ದೇರಾಜೆ ಗುತ್ತು ಎಂ ಸುಬ್ರಮಣ್ಯ ಭಟ್ ಮಂಜಿ ನಡ್ಕ ಸುರೇಶ್ ಬಂಗೆರ ರಮೇಶ್ ಗುಲಾಲು ದೀಪಕ್ ಸತೀಶ ಪ್ರಶಾಂತ್ ಸುಂದರ ಪೂಜಾರಿ ಪರಮೇಶ್ವರ ಜಗದೀಶ ಐತಾಳ ನಾಗೇಶ ಹರೀಶ ಲೋಹಿತ್ ಮತ್ತಿತರಿದ್ದರು
ಬಂಟ್ವಾಳ ತಾಲೂಕು ಸಜೀಪಮುನ್ನೂರು ಗ್ರಾಮದ ಮಂಜಲ್ ಪಾದೆ ಇಂದಿರಾನಗರ ಶಾರದಾ ನಗರ ಪ್ರದೇಶದ ಕಡುಬಡವ 35 ಮನೆಗಳಲ್ಲಿ ವಾಸವಾಗಿರುವ ಮನೆಮಂದಿ ಆರ್ಥಿಕವಾಗಿ ಕಂಗೆಟ್ಟಿದ್ದು ಅಂಥವರಿಗೆ ಸಮಾನ ಮನಸ್ಕರು ಸೇರಿ ಅಗತ್ಯದ ವಸ್ತುಗಳನ್ನು ಹಂಚ ಹಂಚಲಾಯಿತು ದ.ಕ. ಜಿಪಂ ಮಾಜಿ ಅಧ್ಯಕ್ಷ ಬಿ ಸದಾನಂದ ಪೂಂಜಾ ಆಹಾರ ವಸ್ತುಗಳನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಪ್ರಮುಖರಾದ ಎo ಸುಬ್ರಮಣ್ಯ ಭಟ್ ಪಿ ಅರವಿಂದ ಬಟ್ ವಾಸು ಗಟ್ಟಿ ಮನೋಜ ಆಳ್ವ ಪ್ರಶಾಂತ್ ಗಟ್ಟಿ ಚರಣ್ ತಿಮ್ಮಪ್ಪ ಗಟ್ಟಿ ರಾಕೇಶ್ ಪಂಚಾಯತ್ ಸದಸ್ಯ ಪ್ರಮೀಳಾ ಗಟ್ಟಿ ರವಿ ಸುರೇಶ್ ಕಿರಣ್ ಗೋಪಾಲ ಮೊದಲಾದವರಿದ್ದರು
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ಅಕೌಂಟ್ ನಂಬ್ರ ಹೀಗಿದೆ. For Online Transaction: Account Name: Harish M G, Bank: Karnataka bank Account No: 0712500100982501 IFSC Code: KARB0000071 ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ
Be the first to commenton "ಹಲವೆಡೆ ಬಡವರಿಗೆ ನಿತ್ಯೋಪಯೋಗಿ ವಸ್ತು ವಿತರಣೆ"
Be the first to comment on "ಹಲವೆಡೆ ಬಡವರಿಗೆ ನಿತ್ಯೋಪಯೋಗಿ ವಸ್ತು ವಿತರಣೆ"