ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 63 ನೇ ಪುಣ್ಯ ತಿಥಿಯನ್ನು “ಸಾಮಾಜಿಕ ಸಾಮರಸ್ಯ ದಿವಸ್” ಅನ್ನು ಬಂಟ್ವಾಳ ಅಭಾವಿಪ ವತಿಯಿಂದ ಬಿ.ಸಿ.ರೋಡ್ ನ ಶಿಶು ಮಂದಿರದಲ್ಲಿ ಆಚರಿಸಲಾಯಿತು
ಜಾಹೀರಾತು
ಮುಖ್ಯ ಅತಿಥಿಯಾಗಿ ವಿನೋದ್ ವಿಷ್ಣುನಗರ ಹಿತನುಡಿಗಳನ್ನು ಆಡಿದರು. ವೇದಿಕೆಯಲ್ಲಿ ಎಬಿವಿಪಿ ಬಂಟ್ವಾಳದ ನಗರ ಕಾರ್ಯದರ್ಶಿ ಅಖಿಲಾಷ್ ಉಪಸ್ಥಿತರಿದ್ದರು
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಅಭಾವಿಪ ಬಂಟ್ವಾಳದಿಂದ ಸಾಮಾಜಿಕ ಸಾಮರಸ್ಯ ದಿನಾಚರಣೆ"