ಬೆಳ್ತಂಗಡಿ ತಾಲೂಕು ಪಿಲ್ಯ ಗ್ರಾಮದ ಸೂಳಬೆಟ್ಟು ಎಂಬಲ್ಲಿಯ ಪ್ರಗತಿಪರ ಕೃಷಿಕ ಶ್ರೀಕಂಠ ಮೆಹಂದಳೆ (63)ಅವರು ಕಳೆದ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪತ್ನಿ ಓರ್ವ ಪುತ್ರಿಯನ್ನು ಹಾಗೂ ಅಪಾರ ಬಂದು ಬಳಗವನ್ನು ಆಗಲಿದ್ದಾರೆ .

Be the first to comment on "ಶ್ರೀಕಂಠ ಮೆಹಂದಳೆ ನಿಧನ"