ಬಂಟ್ವಾಳ ತಾಲೂಕಿನ ಕನ್ಯಾನ ಎಂಬಲ್ಲಿಯ ಮರ್ತನಾಡಿಯಲ್ಲಿ ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾವಿಯೊಂದರ ಕಂಬಕ್ಕೆ ಲುಂಗಿಯಿಂದ ಬಿಗಿದು ಮೃತಪಟ್ಟಿರುವ ಕೃಷ್ಣ ಅವರಿಗೆ ಸುಮಾರು ಅರುವತ್ಯೈದು ವಯಸ್ಸಾಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

Be the first to comment on "ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ"