ಬಂಟ್ವಾಳ ಶ್ರೀ ಸೀತಾರಾಮ ದೇವಸ್ಥಾನದ 164ನೇ ರಾಮನವಮಿ ರಥೋತ್ಸವ ಶನಿವಾರ ನೆರವೇರಿತು. ಪ್ರಾರ್ಥನೆ, ಪವಮಾನ ಪೂಜೆ ಬಳಿಕ ಪಂಚಾಮೃತ ಅಭಿಷೇಕ ಸೀಯಾಳಾಭಿಷೇಕದ ನಂತರ ದೇವರಿಗೆ ವಿಶೇಷ ಪುಷ್ಪಾಲಂಕಾರ ಸಹಿತ ಧಾರ್ಮಿಕ ವಿಧಿಗಳ ಬಳಿಕ ರಥೋತ್ಸವ ನಡೆಯಿತು.

Be the first to comment on "ಸೀತಾರಾಮ ದೇವಸ್ಥಾನದ ರಾಮನವಮಿ ರಥೋತ್ಸವ"