ಬಿ.ಸಿ.ರೋಡ್ ಸರ್ವೀಸ್ ರಸ್ತೆ ಬಳಿ ಇರುವ ವಾಣಿಜ್ಯ ಸಂಕೀರ್ಣದ ಪಕ್ಕ ಪುರಸಭೆಯ ಪೈಪು ಒಡೆದು ನೀರು ಪೋಲಾಗುತ್ತಿದ್ದು, ಶನಿವಾರ ರಾತ್ರಿ ಸುಮಾರು 8 ಗಂಟೆ ವೇಳೆ ಈ ಘಟನೆ ನಡೆದಿದೆ. ಈ ಕುರಿತು ಓದುಗರು ಪತ್ರಿಕೆ ಗಮನಕ್ಕೆ ತಂದಿದ್ದು, ಪುರಸಭೆ ಈ ಕುರಿತು ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.

Be the first to comment on "ಬಿ.ಸಿ.ರೋಡ್ ಸರ್ವೀಸ್ ರಸ್ತೆ ಪಕ್ಕ ನೀರು ಪೋಲು"