ಮಂಗಳೂರಿನ ನಿವಾಸಿ ಸಂತೋಷ್ ಕುಮಾರ್ ಇಬ್ಬರು ಮಕ್ಕಳ ತಂದೆ. ಪತ್ನಿಯೊಂದಿಗೆ ವಾಸ. ಉತ್ತಮ ಉದ್ಯೋಗದಲ್ಲಿದ್ದ ಇವರು ಇದ್ದಕ್ಕಿದ್ದಂತೆ ದೇಹದಲ್ಲಿ ನಿಶ್ಯಕ್ತಿ ಮತ್ತು ಬಲ ಮುಂಗೈನಲ್ಲಿ ನೋವು ಮತ್ತು ಸಮಸ್ಯೆ ಉದ್ಭವಿಸಿತು. ಅದಾದ ಬಳಿಕ ಕುತ್ತಿಗೆ ನೋವಿನಂಥ ಸಮಸ್ಯೆಗಳು ಬಾಧಿಸಿದವು. ಕ್ರಮೇಣ ಮಾತನಾಡಲೂ ಆಗದ ಸ್ಥಿತಿ ಉಂಟಾಯಿತು. ಈ ಘಟನೆ ನಡೆದು ಒಂದೂವರೆ ವರ್ಷವಾಗುತ್ತಾ ಬಂತು. ಮೋಟೋರ್ ನ್ಯೂರೋನ್ ಡಿಸೀಸ್ motor neuron disease ಎಂಬ ರೋಗದಿಂದ ಬಳಲುತ್ತಿರುವ ಇವರಿಗೆ ಬಂದ ಕಾಯಿಲೆ ವಿರಳಾತಿವಿರಳ. ಹೀಗಾಗಿ ಸಂತೋಷ್ ಕುಮಾರ್ ಕುಟುಂಬ ಚಿಕಿತ್ಸೆಗಾಗಿ ಹೋಗದ ಆಸ್ಪತ್ರೆಗಳಿಲ್ಲ. ಮಾಡದ ಔಷಧಗಳಿಲ್ಲ. ಇದೀಗ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೆರವಾಗುವವರಿಗೆ ಅವರ ಅಕೌಂಟ್ ನಂಬ್ರ ಹೀಗಿದೆ.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಬದುಕನ್ನು ಕತ್ತಲು ಮಾಡಿದ motor neuron disease: ಚಿಕಿತ್ಸೆಗೆ ನೆರವಾಗುವಿರಾ?"
Be the first to comment on "ಬದುಕನ್ನು ಕತ್ತಲು ಮಾಡಿದ motor neuron disease: ಚಿಕಿತ್ಸೆಗೆ ನೆರವಾಗುವಿರಾ?"