ವಿಟ್ಲದ ಬೊಬ್ಬೆಕೇರಿ ದೇವಸ್ಯಬೈಲು ಎಂಬಲ್ಲಿ ಮಂಗಳವಾರ ಹಗಲಿನ ವೇಳೆ ಲಕ್ಷಾಂತರ ರೂ ಮೌಲ್ಯದ ನಗ, ನಗದು ಕಳವು ಮಾಡಲಾಗಿದೆ.
ಜಾಹೀರಾತು
ವಿಟ್ಲದ ಪತ್ರಕರ್ತ, ಬೊಬ್ಬೆಕೇರಿ ನಿವಾಸಿ ರಮೇಶ್ ಕೆ. ಪುಣಚ (ವಿಷ್ಣುಗುಪ್ತ ಪುಣಚ) ಬೆಳಗ್ಗೆ ಮನೆಯಿಂದ ಹೊರಗೆ ತೆರಳಿದ್ದರು. ಅವರ ಪತ್ನಿಯೂ ಕೆಲಸಕ್ಕೆಂದು ತೆರಳಿದ್ದು, ಸಂಜೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಮನೆಯಹಿಂಬಾಗಿಲುಮುರಿದು, ಒಳನುಗ್ಗಿದಕಳ್ಳರುಎರಡುಕಪಾಟನ್ನುಜಾಲಾಡಿದ್ದಾರೆ. ಕಪಾಟಿನಲ್ಲಿಇರಿಸಿದ್ದ 65ಸಾವಿರರೂ. ನಗದುಹಾಗೂ18ಪವನ್ಚಿನ್ನಾಭರಣವನ್ನುದೋಚಲಾಗಿದೆ. ತಕ್ಷಣವೇವಿಟ್ಲಪೊಲೀಸರಿಗೆಮಾಹಿತಿನೀಡಲಾಗಿದೆ. ಸಮಾರಂಭವೊಂದಕ್ಕೆಂದು ಅವರು ಲಾಕರ್ ನಿಂದ ಆಭರಣವನ್ನು ತಂದು ಮನೆಯಲ್ಲಿರಿಸಿದ್ದರು. ಸ್ಥಳಕ್ಕೆಎಎಸ್ಪಿಋಷಿಕೇಶ್ಭಗವಾನ್ ಸೋನಾವಣೆ, ಬಂಟ್ವಾಳಪೊಲೀಸ್ಇನ್ಸ್ಪೆಕ್ಟರ್ನಾಗರಾಜ್, ವಿಟ್ಲಪ್ರಭಾರಎಸೈಹರೀಶ್ಹಾಗೂಸಿಬ್ಬಂದಿಭೇಟಿನೀಡಿದ್ದು,ಮಂಗಳೂರಿನಿಂದಶ್ವಾನದಳಹಾಗೂಬೆರಳಚ್ಚುತಂಜ್ಞರುಬೇಟಿನೀಡಿಪರಿಶೀಲಿಸಿದ್ದಾರೆ. ಈಬಗ್ಗೆವಿಟ್ಲಪೊಲೀಸರುಪ್ರಕರಣದಾಖಲಿಸಿಕೊಂಡಿದ್ದಾರೆ. ಮನೆಯಲ್ಲಿಯಾರೂಇಲ್ಲದಬಗ್ಗೆಮಾಹಿತಿಪಡೆದತಂಡದಿಂದಲೇಈಕೃತ್ಯನಡೆದಿರುವಬಗ್ಗೆಶಂಕೆವ್ಯಕ್ತವಾಗಿದೆ.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಹಗಲಿನ ವೇಳೆಯೇ ವಿಟ್ಲ ಬೊಬ್ಬೆಕೇರಿ ಸಮೀಪ ಮನೆಯಿಂದ ಲಕ್ಷಾಂತರ ರೂ ನಗ,ನಗದು ಕಳವು"
Be the first to comment on "ಹಗಲಿನ ವೇಳೆಯೇ ವಿಟ್ಲ ಬೊಬ್ಬೆಕೇರಿ ಸಮೀಪ ಮನೆಯಿಂದ ಲಕ್ಷಾಂತರ ರೂ ನಗ,ನಗದು ಕಳವು"