ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿರುವ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಹಿನ್ನೆಲೆಯಲ್ಲಿ ಅ.9ರಿಂದ ಸಮಗ್ರ ಶ್ರೀಚಕ್ರ ಪೂಜೆಗಳು ವಿಶೇಷವಾಗಿ ನಡೆಯುತ್ತಿದ್ದು, 18ರವರೆಗೆ ಇರಲಿವೆ.
ಜಾಹೀರಾತು
ಬ್ರಹ್ಮಶ್ರೀಕುಂಟುಕುಡೇಲುರಘುರಾಮತಂತ್ರಿಗಳುಹಾಗೂಶ್ರೀವಿದ್ಯಾಉಪಾಸಕವೇ| ಮೂ| ಪರಕ್ಕಜೆಗಣೇಶಭಟ್ಟರನೇತೃತ್ವದಲ್ಲಿಪ್ರತಿದಿನಸಮಗ್ರಶ್ರೀಚಕ್ರಪೂಜೆಯುನಡೆಯುತ್ತಿದೆ. ಪ್ರತಿದಿನಬೆಳಗ್ಗೆಗಂಟೆ 8 ಕ್ಕೆಶ್ರೀಚಕ್ರಪೂಜೆಯುಪ್ರಾರಂಭಗೊಂಡುಮಹಾಮಂಗಳಾರತಿ, ಸುವಾಸಿನಿಪೂಜೆ, ರಾತ್ರಿಭಜನೆಹಾಗೂನವರಾತ್ರಿವಿಶೇಷಪೂಜೆನಡೆಯುತ್ತಿದೆ. ಮಧ್ಯಾಹ್ನಹಾಗೂರಾತ್ರಿಅನ್ನಸಂತರ್ಪಣೆಇರುತ್ತದೆ. 17ರಂದುಸಂಜೆಷೋಡಷ ಲಕ್ಷ್ಮೀಪೂಜೆಹಾಗೂ ವಿಜಯದಶಮಿಯಂದುವೇದಮೂರ್ತಿಪರಕ್ಕಜೆಗಣಪತಿಭಟ್ಟರನೇತೃತ್ವದಲ್ಲಿನವಚಂಡಿಕಾಯಾಗನಡೆಯಲಿದೆಎಂದು ಆಡಳಿತ ಮೊಕ್ತೇಸರ ಸೇರಾಜೆ ಸತ್ಯನಾರಾಯಣ ಭಟ್ ತಿಳಿಸಿದ್ದಾರೆ.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಪದ್ಯಾಣ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ, ಶ್ರೀಚಕ್ರ ಪೂಜೆ"
Be the first to comment on "ಪದ್ಯಾಣ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ, ಶ್ರೀಚಕ್ರ ಪೂಜೆ"