ಬಸ್ ಒಂದು ಕೆಟ್ಟು ನಿಂತ ಪರಿಣಾಮ ಬಿ.ಸಿ.ರೋಡ್ ನಿಂದ ಹಳೇ ಟೋಲ್ ಗೇಟ್ ಗಿಂತಲೂ ಮುಂದಿನವರೆಗೆ ಸುದೀರ್ಘ ಟ್ರಾಫಿಕ್ ಜಾಮ್ ಶನಿವಾರ ರಾತ್ರಿ ಉಂಟಾಯಿತು.
ಇದರಿಂದ ದೂರದೂರಿಗೆ ತೆರಳುವವರು ಸಂಕಷ್ಟ ಅನುಭವಿಸಬೇಕಾಯಿತಾದರೆ, ರಾತ್ರಿ ಸುರಿದ ಗುಡುಗು, ಸಿಡಿಲು ಸಹಿತ ಮಳೆಗೆ ದ್ವಿಚಕ್ರ ವಾಹನ ಸವಾರರ ಸಹಿತ ವಾಹನದಲ್ಲಿರುವವರು ತೊಂದರೆಗೆ ಒಳಗಾದರು. ಬಂಟ್ವಾಳ ಟ್ರಾಫಿಕ್ ಪೊಲೀಸರು ವಾಹನ ನಿಯಂತ್ರಣಕ್ಕೆ ಹರಸಾಹಸಪಟ್ಟರು.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕೆಟ್ಟು ನಿಂತ ಬಸ್: ಬಿ.ಸಿ.ರೋಡ್ ನಲ್ಲಿ ಸುದೀರ್ಘ ಟ್ರಾಫಿಕ್ ಜಾಮ್"