ಇದು ಬಿ.ಸಿ.ರೋಡಿನ ಕೈಕಂಬದ ಕಾರಂತಕೋಡಿಯ ಒಂದು ದೃಶ್ಯ. ಈ ಕುರಿತು ಸಂಬಂಧಪಟ್ಟವರಿಗೆ ಹಲವು ದೂರುಗಳನ್ನು ನೀಡಿದರೂ ಫಲಿತಾಂಶ ಶೂನ್ಯ. ನೀವೇ ಹೇಳಿ, ನಾವಿಲ್ಲಿ ಕೂರುವುದಾದರೂ ಹೇಗೆ? ವಾಸನೆ, ಸೊಳ್ಳೆ ಇತ್ಯಾದಿಗಳ ಕಾಟ ತಡೆಯಲು ಸಾಧ್ಯವಿಲ್ವಾಗಿದೆ. ನಮಗೆ ದಾರಿ ತೋಚದಾಗಿದೆ ಎಂದು ಸ್ಥಳೀಯರು ಬಂಟ್ವಾಳನ್ಯೂಸ್ ಮೂಲಕ ಒತ್ತಾಯಿಸಿದ್ದಾರೆ. ಪುರಸಭೆ ಆಡಳಿತ ಈ ಕುರಿತು ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.
| ಮಂಗಳೂರಿನಲ್ಲಿ ಡಿಸೇಬಲಿಟಿ ಎನ್.ಜಿ.ಒ. ಅಲೆಯನ್ಸ್ ಕರಾವಳಿ ಧ್ವನಿ ಕಾರ್ಯಕ್ರಮ ಉದ್ಘಾಟನೆ (more…)