ಬಿ.ಸಿ.ರೋಡಿನ ತಾಪಂ ಕಚೇರಿ ಕಟ್ಟಡದ ಬಳಿ ಇರುವ ಸಾಮಥ್ಯ೯ ಸೌಧದಲ್ಲಿ ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರ ಅಧಿಕೃತ ಕಚೇರಿ ಶುಕ್ರವಾರ ಬೆಳಿಗ್ಗೆ ವಿವಿಧ ವೈಧಿಕ ವಿಧಿವಿಧಾನದೊಂದಿಗೆ ಕಾರ್ಯಾರಂಭಗೊಂಡಿತು.
ಹಿರಿಯ ಬಿಜೆಪಿ ಮುಖಂಡ ಉದಯಕುಮಾರ್ ರಾವ್ ಬಂಟ್ವಾಳ ದೀಪ ಬೆಳಗಿಸಿ ಉದ್ಘಾಟಿಸಿದರು. ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ರುಕ್ಮಯಪೂಜಾರಿ, ಬಂಟ್ವಾಳ ಕ್ಷೇತ್ರದ ಬಿಜೆಪಿಯ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಅಡ್ಯಾರ್, ಪುರಸಭೆಯ ಹಿರಿಯಸದಸ್ಯ ಎ. ಗೋವಿಂದ ಪ್ರಭು, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರ.ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಜಿಪಂಸದಸ್ಯರಾದ ಕಮಾಲಾಕ್ಷಿ ಪೂಜಾರಿ, ತುಂಗಪ್ಪ ಬಂಗೇರ ,ರವೀಂದ್ರ ಕಂಬಳಿ, ತಾಪಂ ಸದಸ್ಯರಾದ ಪ್ರಭಾಕರ ಪ್ರಭು,ರಮೇಶ್ ಕುಡ್ಮೇರು, ಲಕ್ಷ್ಮಿ ಗೋಪಾಲಾಚಾರ್ಯ, ಗೀತಾ ಚಂದ್ರಶೇಖರ, ರಾಜ್ಯ ಸಹ ವಕ್ತಾರೆ ಸುಲೋಚನಾ ಜಿ.ಕೆ.ಭಟ್, ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ, ಜಿಲ್ಲಾ ಎಸ್ಸಿ ಮೋರ್ಚಾದ ಅಧ್ಯಕ್ಷ ದಿನೇಶ್ ಅಮ್ಟೂರು, ಪುರಸಭಾ ಸದಸ್ಯರಾದ ಸುಗುಣ ಕಿಣಿ, ಭಾಸ್ಕರ ಟೈಲರ್, ಮಾಜಿ ಪುರಸಭಾಧ್ಯಕ್ಷರಾದ ದಿನೇಶ್ ಭಂಡಾರಿ, ಯಶೋಧ, ಪಕ್ಷದ ಮುಖಂಡರಾದ ಜಿ.ಆನಂದ, ಜನಾರ್ದನ ಬೊಂಡಾಲ, ಗಣೇಶ್ ರೈ ಮಾಣಿ, ಸೀತಾರಾಮ ಪೂಜಾರಿ, ರಮಾನಾಥ ರಾಯಿ, ಚರಣ್ ಜುಮಾದಿಗುಡ್ಡೆ, ಮಹಾಬಲ ಶೆಟ್ಟಿ ಪಲ್ಲಮಜಲು, ಗಂಗಾಧರ ಪರಾರಿ, ವಜೃನಾಥ ಕಲ್ಲಡ್ಕ, ಸಂತೋಷ ರಾಯಿಬೆಟ್ಟು, ಪುರುಷೋತ್ತಮ ಶೆಟ್ಟಿ ವಾಮದಪದವು, ವಸಂತ ಅಣ್ಣಳಿಕೆ, ಬಾಲಕೃಷ್ಣ ಸೇರ್ಕಳ, ನಂದರಾಮ ರೈ, ಪುಪ್ಪರಾಜ ಶೆಟ್ಟಿ, ನಳಿನಿ ಬಿ.ಶೆಟ್ಟಿ, ರೋನಾಲ್ಡ್ ಡಿಸೋಜ, ಉಸ್ಮಾನ್ ಪಾಣೆಮಂಗಳೂರು, ಶ್ರೀಕಾಂತ್ ಶೆಟ್ಟಿ, ರತ್ನಕುಮಾರ ಚೌಟ, ಮಚ್ಚೇಂದ್ರ ಸಾಲಿಯಾನ್, ತನಿಯಪ್ಪ ಗೌಡ, ಸಂಜೀವ ಪೂಜಾರಿ ಪಂಜಿಕಲ್ಲು ಸಹಿತ ವಿವಿಧ ಗ್ರಾಮ ಪಂಚಾಯತ್ ನ ಬಿಜೆಪಿ ಬೆಂಬಲಿತ ಅಧ್ಯ ಕ್ಷರು,,ಸದಸ್ಯರು,ಪಕ್ಷದ ಕಾರ್ಯಕರ್ತರು,ಪ್ರಮುಖರು ಹಲವಾರು ಗಣ್ಯರು, ತಾಲೂಕಿನ ಅಧಿಕಾರಿಗಳು ಅಗಮಿಸಿ ಶುಭ ಹಾರೈಸಿದರು.
Be the first to comment on "ಶಾಸಕ ರಾಜೇಶ್ ನಾಯ್ಕ್ ಕಚೇರಿ ಕಾರ್ಯಾರಂಭ"