ಬಂಟ್ವಾಳ: ಸ್ಟೂಡೆಂಟ್ ಪೋಲೀಸ್ ಕೆಡೆಟ್ ಯೋಜನೆಯಲ್ಲಿರುವ ಜವಾಹರ್ ನವೋದಯ ವಿದ್ಯಾಲಯ ಮುಡಿಪು, ಸರ್ಕಾರಿ ಪ್ರೌಢಶಾಲೆ ಮಂಚಿಯ ವಿದ್ಯಾರ್ಥಿಗಳಿಗೆ ಸೂಕ್ತವಾದ ಸಂಚಾರಿ ನಿಯಮಗಳನ್ನು ತಿಳಿಯುವ ಉದ್ದೇಶದಿಂದ ಮೇಲ್ಕಾರ್ ನಲ್ಲಿರುವ ಬಂಟ್ವಾಳ ಟ್ರಾಫಿಕ್ ಠಾಣೆಗೆ ಬೇಟಿ ನೀಡಿದರು. ಈ ಸಂದರ್ಭದಲ್ಲಿ ಟ್ರಾಫಿಕ್ ಪೋಲಿಸ್ ಉಪನಿರೀಕ್ಷಕ ಯಲ್ಲಪ್ಪ ಠಾಣೆಯ ಬಗ್ಗೆ ಮತ್ತು ಸಂಚಾರಿ ನಿಯಮಗಳ ಬಗ್ಗೆ ಸಮಗ್ರವಾದ ಮಾಹಿತಿ ನೀಡಿದರು.
ಜಾಹೀರಾತು
ಎಸ್ ಐ.ವಿಠಲ ಶೆಟ್ಟಿ, ಹಾಗೂ ಠಾಣೆಯ ಸಿಬ್ಬಂದಿ ಗಳು ಮತ್ತು ಉಪನ್ಯಾಸ ಕರಾದ ಜಗನ್ನಾಥ , ರಾಜೇಶ್ , ಮಂಗಳೂರು ಕೆ.ಎಸ್ .ಅರ್.ಪಿ ಯ ಸಿಬ್ಬಂದಿ ಗಳು ಉಪಸ್ಥಿತರಿದ್ದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಶಾಲೆ ಮಕ್ಕಳಿಗೆ ಟ್ರಾಫಿಕ್ ನಿಯಮ ಪಾಠ ಮಾಡಿದ ಪೊಲೀಸರು"