2017

ಕೈಕುಂಜೆ ಮಹಿಳೆ ಸರಕಳವು ಆರೋಪಿಗಳ ಬಂಧನ

ಬಿ.ಸಿ.ರೋಡ್ ಸಮೀಪದ ಕೈಕುಂಜೆಯಲ್ಲಿ ಮಹಿಳೆಯೋರ್ವರ ಕತ್ತಿನಿಂದ ಚಿನ್ನದ ಕರಿಮಣಿ ಸರವನ್ನು ಎಗರಿಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬಂಟ್ವಾಳ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. www.bantwalnews.com report ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪೈವಳಿಕೆ ನಿವಾಸಿ ಜನಾರ್ಧನ…


ಬಿ.ಸಿ.ರೋಡಿನಲ್ಲಿ 14ರಂದು ಕಲಾಪರ್ವ 2017

bantwalnews.com report ಬಿ.ಸಿ.ರೋಡಿನ ರಂಗೋಲಿಯ ರಾಜಾಂಗಣ ಸಭಾಂಗಣದಲ್ಲಿ ಶನಿವಾರ ಜನವರಿ 14ರಂದು ಕಲಾನಿಕೇತನ ನಾಟ್ಯಶಾಲೆ ವತಿಯಿಂದ ಕಲಾ ಪರ್ವ 2017 ನಡೆಯಲಿದೆ. ಸಂಜೆ 5 ಗಂಟೆಯಿಂದ ವಿದ್ಯಾರ್ಥಿಗಳಿಂದ ನೃತ್ಯಪ್ರಸ್ತುತಿ, ಬಳಿಕ ಸಂಜೆ 6.30ರಿಂದ ಸಭಾ ಕಾರ್ಯಕ್ರಮ ನಡೆಯುವುದು….


ಶಿಲ್ಪಸಿರಿಯಲ್ಲಿ ರಾಷ್ಟ್ರಮಟ್ಟದ ಕಲಾವಿದರ ಕಲಾಕೃತಿಗಳು

ಆಳ್ವಾಸ್ ವಿರಾಸತ್‌ಗೆ ಪೂರಕವಾಗಿ ನಡೆಯುತ್ತಿರುವ ಆಳ್ವಾಸ್ ಶಿಲ್ಪ ವಿರಾಸತ್ ನಲ್ಲಿ ಮರ ಹಾಗೂ ಲೋಹದ ಕೆತ್ತನೆಗಳು ಗಮನಸೆಳೆಯುತ್ತಿದೆ. ಕರಾವಳಿ ಕಲಾವಿದರನ್ನು ಒಳಗೊಂಡಂತೆ ರಾಷ್ಟ್ರಮಟ್ಟದ 13 ಕಲಾವಿದರು ತಮ್ಮ ಕಲಾ ಪ್ರೌಢಿಮೆಯನ್ನು ಶಿಬಿರದ ಮೂಲಕ ಪ್ರದರ್ಶಿಸುತ್ತಿದ್ದಾರೆ. ಹಿರಿಯ ಕಲಾವಿದ…


ಗೃಹರಕ್ಷಕ ಸಿಬ್ಬಂದಿಯಿಂದ ನರಹರಿ ಪರ್ವತದಲ್ಲಿ ಸ್ವಚ್ಛತಾ ಅಭಿಯಾನ

ಬಂಟ್ವಾಳ ಗೃಹರಕ್ಷಕ ದಳದ ಸಿಬ್ಬಂದಿ ಶುಕ್ರವಾರ ಬೆಳಗ್ಗೆ ಕಲ್ಲಡ್ಕ ಸಮೀಪ ನರಹರಿ ಪರ್ವತದಲ್ಲಿ ಶ್ರಮದಾನ ನಡೆಸಿ, ಪರಿಸರ ಸ್ವಚ್ಛಗೊಳಿಸಿದರು. ಸುಮಾರು ಐವತ್ತರಷ್ಟಿದ್ದ ಸಿಬ್ಬಂದಿ, ಶ್ರೀ ಸದಾಶಿವ ದೇವಸ್ಥಾನಕ್ಕೆ ತೆರಳುವ ಮೆಟ್ಟಿಲುಗಳನ್ನು ಹಾಗೂ ಸುತ್ತಮುತ್ತಲಿನ ಪರಿಸರವನ್ನು ಚೊಕ್ಕಟಗೊಳಿಸಿದರು. ಇದೇ…


ಕೃಷಿಕ ಮತದಾರರಿಗೆ ಎಪಿಎಂಸಿ ಬೇಡವಾಯಿತೇ?

ಶೇ.44.85ರಷ್ಟು ಮತದಾನ ಅರ್ಧದಷ್ಟು ಮತದಾರರು ಬರಲೇ ಇಲ್ಲ ಕೃಷಿಕರಿಗೆ ಸಮಿತಿ ಬೇಡವಾಯಿತೇ? ವರ್ತಕರಿಗಷ್ಟೇ ಎಪಿಎಂಸಿಯಲ್ಲಿ ಆಸಕ್ತಿ ಸಂಕ್ರಾಂತಿ ಶುಭದಿನ ಎಪಿಎಂಸಿ ಕುತೂಹಲಕ್ಕೆ ತೆರೆ ಈ ಬಾರಿ ಕಾಂಗ್ರೆಸ್ಸೋ, ಬಿಜೆಪಿಯೋ…. ರಾಜಕೀಯ ಚಿಹ್ನೆಯಡಿ ಸ್ಪರ್ಧಿಸದಿದ್ದರೂ ಎಪಿಎಂಸಿ ಚುನಾವಣೆಯಲ್ಲಿ ಪಕ್ಷಗಳ…


ಇಂದು ವಿವೇಕ್ ಉದ್ಯೋಗ ಮೆಗಾ ಮೇಳ

150ಕ್ಕೂ ಅಧಿಕ ಕಂಪನಿಗಳ ಭಾಗಿ ಸ್ವೋದ್ಯೋಗ ಮಾಹಿತಿ, ತರಬೇತಿ ಕೇಂದ್ರ ಸಚಿವ ರಾಜೀವ ಪ್ರತಾಪ್ ರೂಡಿ ಉದ್ಘಾಟನೆ  bantwalnews.com report 13ರಂದು ಶುಕ್ರವಾರ ಪುತ್ತೂರು ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ನೂತನ ಕಟ್ಟಡ ಉದ್ಘಾಟನೆ…


ವ್ಹಾ ವಾಹನ

ಸಣ್ಣ ಮಕ್ಕಳಿಂದ ವಯಸ್ಸಾಗುವ ಹಂತದವರೆಗೆ ನಾವು ವಾಹನಗಳನ್ನು ಗಮನಿಸುವ ರೀತಿಯೇ ಬೇರೆ. ಡಾ. ಅಜಕ್ಕಳ ಗಿರೀಶ ಭಟ್ www.bantwalnews.com ಅಂಕಣ – ಗಿರಿಲಹರಿ


ಎಸ್.ವಿ.ಎಸ್. ಕಾಲೇಜಿನಲ್ಲಿ ವಿವೇಕಾನಂದ ಜಯಂತಿ

bantwalnews.com ಸ್ವಾಮಿ ವಿವೇಕಾನಂದರು ನಮ್ಮೆಲರ ಆಧ್ಯಾತ್ಮಿಕ ಗುರು, ಆದರ್ಶ ಪುರುಷ ಎಂದು ಹೇಳುವ ಪ್ರತಿಯೊಬ್ಬರೂ ಬಡವರ ಏಳ್ಗೆ, ಸ್ವಚ್ಛತೆ, ಹಾಗೂ ಆರೋಗ್ಯಪೂರ್ಣ ಭಾರತದ ಕುರಿತು ಯೋಚಿಸಬೇಕು, ಕಾರ್ಯೋನ್ಮುಖರಾಗಬೇಕು ಎಂದು ಖ್ಯಾತ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು. ಶ್ರೀ…


ಇಂದಿನಿಂದ ಆಳ್ವಾಸ್ ವಿರಾಸತ್, ಭಾನುವಾರ ಸಮಾರೋಪ

bantwalnews.com report ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಜ.13ರಿಂದ 15ರವರೆಗೆ ಪುತ್ತಿಗೆಯ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಆಳ್ವಾಸ್ ವಿರಾಸತ್ 2017 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಕ್ಷಣಗಣನೆ ಆರಂಭ. 150 ಅಡಿ ಉದ್ದ…


15ರಂದು ಗಾಯತ್ರೀ ಪುರಶ್ಚರಣ ಹವನ

bantwalnews.com report ಬಂಟ್ವಾಳ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಾಹ್ಮಣ ಪರಿಷತ್ತು ವತಿಯಿಂದ ಗಾಯತ್ರೀ ಪುರಶ್ಚರಣ ಹವನ ಲೋಕಕಲ್ಯಾಣಾರ್ಥವಾಗಿ ಜನವರಿ 15ರಂದು ನಡೆಯಲಿದೆ. ಬಂಟ್ವಾಳ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮಧ್ಯಾಹ್ನ 12 ಗಂಟೆಗೆ ಧಾರ್ಮಿಕ ಸಭೆ ರಮೇಶ…