2017

ಸಚಿವ ರಮಾನಾಥ ರೈ ಪ್ರವಾಸ

ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಅವರು ಫೆಬ್ರವರಿ 17   ರಂದು ಜಿಲ್ಲೆಯಲ್ಲಿ ಕೈಗೊಳ್ಳುವ ಪ್ರವಾಸ ವಿವರ ಇಂತಿವೆ.  ಶನಿವಾರ ಬೆಳಿಗ್ಗೆ:9.30 –ಸರಕಾರಿ ಪ್ರೌಢಶಾಲೆ ಕಲ್ಲಂಗಳ ಕೇಪು  ನೂತನ ಕಟ್ಟಡದ…


ಬಂಟ್ವಾಳನ್ಯೂಸ್ ನಲ್ಲಿ ಯಕ್ಷಗಾನ

ಯಕ್ಷಗಾನ ಇಂದು ಎಲ್ಲೆಲ್ಲಿದೆ ಎಂಬ ಮಾಹಿತಿ. ವಿವರ ಇಲ್ಲಿದೆ.  ಶ್ರೀ ಧರ್ಮಸ್ಥಳ ಮೇಳ: ತೀರ್ಥಹಳ್ಳಿ ಯೆಡಳ್ಳಿಕೆರೆಯಲ್ಲಿ ಲಕ್ಷ್ಮೀ ಸ್ವಯಂವರ- ಶ್ರೀನಿವಾಸ ಕಲ್ಯಾಣ ಶ್ರೀ ಎಡನೀರು ಮೇಳ: ಕೃಷ್ಣಾಪುರ 5ನೇ ವಿಭಾಗ ಆಶಾ ವುಡ್ ವರ್ಕ್ ಬಳಿ ಬೇಡರ…



ಧಾರ್ಮಿಕ ಸಂಸ್ಥೆ ಅಭಿವೃದ್ಧಿ1.28 ಕೋಟಿ ರೂ. ಅನುದಾನ ಮಂಜೂರು: ರೈ

ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ ಸರಕಾರದಿಂದ 1.28 ಕೋಟಿ ರೂ.  ಅನುದಾನ ಮಂಜೂರು ಮಾಡಲಾಗಿದೆ ಎಂದು ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ. ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ, ನಿಟಿಲಾಪುರ ಕ್ಷೇತ್ರ,…


ಕರಾವಳಿಯಲ್ಲೂ ಬರಗಾಲ

ಹರೀಶ ಮಾಂಬಾಡಿ  www.bantwalnews.com ಉಡುಪಿ ಜಿಲ್ಲೆಯಲ್ಲೂ ಇದೇ ಮೊದಲಂತೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೆಂದೂ ಕೇಳಿಲ್ಲವಂತೆ. ಬರಪೀಡಿತ ಎಂಬ ಘೋಷಣೆ ಮಳೆ ಪ್ರಮಾಣ ಆಧರಿಸಿ ಮಾಡಲಾಗಿದೆ. ಮೇಲ್ನೋಟಕ್ಕೆ ಎಲ್ಲೂ ಬರದಿಂದ ಜನರು ಬಳಲಿದಂತೆ ಕಾಣದಿದ್ದರೂ ಮಳೆ ಪ್ರಮಾಣದ…



ಶುಕ್ರವಾರ ಎಲ್ಲೆಲ್ಲಿದೆ ಯಕ್ಷಗಾನ

ಬಂಟ್ವಾಳನ್ಯೂಸ್ ಶುಕ್ರವಾರ ಎಲ್ಲೆಲ್ಲಿ ಯಕ್ಷಗಾನ ಇದೆ ಎಂಬ ಮಾಹಿತಿ ನೀಡುತ್ತಿದೆ. ವಿವರ ಇಲ್ಲಿದೆ.   ಶ್ರೀ ಧರ್ಮಸ್ಥಳ ಮೇಳ: ಮೃಗವಧೆ ಮಲ್ಲಿಕಾರ್ಜುನ ದೇವಸ್ಥಾನ ಆವರಣ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಶ್ರೀ ಎಡನೀರು ಮೇಳ: ಮೂಡುಬಿದರೆ…


ಫೆ. 17 ರಿಂದ 19 ರವರೆಗೆ ನಿಷೇಧಾಜ್ಞೆ

ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ (ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ತಾಲೂಕುಗಳು) ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ಸಹವರ್ತಿ ಸಂಘಟನೆಗಳು ನಡೆಸಲು ಉದ್ದೇಶಿರುವ ಸಾರ್ವಜನಿಕ ಹೊರಾಂಗಣ ಕಾರ್ಯಕ್ರಮಗಳಾದ ಯಾವುದೇ ಸಭಾ ಕಾರ್ಯಕ್ರಮ, ರ್ಯಾಲಿ, ಪರೇಡ್,…


ಶಾರ್ಟ್ ಸರ್ಕ್ಯೂಟ್ ನಿಂದ ಗುಡ್ಡಕ್ಕೆ ಬೆಂಕಿ

ಕಲ್ಲಡ್ಕ-ಕಾಂಞಂಗಾಡ್ ಅಂತರಾಜ್ಯ ಹೆದ್ದಾರಿಯ ಕುದ್ದುಪದವು ಮರಕ್ಕಿನಿ ಎಂಬಲ್ಲಿ ಗುಡ್ಡಯೊಂದಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದ ಪರಿಣಾಮ ಗುಡ್ಡ ಸಂಪೂರ್ಣವಾಗಿ ಹೊತ್ತಿ ಉರಿದು ಬೆಲೆಬಾಳುವ ಮರಗಳು ಗುರುವಾರ ಭಸ್ಮಗೊಂಡವು. ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನಿಂದ ವಿದ್ಯುತ್ ಬೆಂಕಿಯ ಚೂರು ನೆಲಕ್ಕೆ ಉರುಳಿ…


ಒಡಿಯೂರು: ಸಾರ್ವಜನಿಕ ಶ್ರೀ ಅಶ್ವತ್ಥನಾರಾಯಣ ಪೂಜೆ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಪೂಜ್ಯ ಶ್ರೀಗಳವರ ಮಾರ್ಗದರ್ಶನದಂತೆ ವೇ.ಮೂ. ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯರ ನೇತೃತ್ವದಲ್ಲಿ ನಾಗಶಿಲಾ ಬಿಂಬ ಪುನರ್‌ಪ್ರತಿಷ್ಠೆ ಹಾಗೂ ಸಾರ್ವಜನಿಕ ಶ್ರೀ ಅಶ್ವತ್ಥನಾರಾಯಣ ಪೂಜೆ ಯು ಗುರುವಾರ ನೆರವೇರಿತು. ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ…