2017

ಮಾಮೇಶ್ವರ: ಬ್ರಹ್ಮಕಲಶೋತ್ಸವ ಚಪ್ಪರ ಮುಹೂರ್ತ

ಸಂಘರ್ಷ ಭಾವನೆಗಳನ್ನು ಇಟ್ಟುಕೊಳ್ಳದೇ ದೇವರ ಹೆಸರಿನಲ್ಲಿ ಪ್ರತಿಯೊಬ್ಬರು ಒಂದಾಗಬೇಕು ಎಂದು ಉದ್ಯಮಿ ಎಸ್. ಕೆ. ಆನಂದ ಹೇಳಿದರು. ಅವರು ಗುರುವಾರ ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ನಡೆದು ಬ್ರಹಕಲಶೋತ್ಸವಕ್ಕೆ ಸಿದ್ಧತೆಯ ಅಂಗವಾಗಿ ನಡೆದ ಉತ್ತರ…


ಬಂಟ್ವಾಳ: ಸ್ತಿರಾಸ್ತಿ ಮಾರುಕಟ್ಟೆ ಮೌಲ್ಯಪಟ್ಟಿ ಯಥಾಸ್ಥಿತಿ

 ಬಂಟ್ವಾಳ ನೋಂದಣಿ ಉಪಜಿಲ್ಲೆಯ ವ್ಯಾಪ್ತಿಯ ಪರಿಷ್ಕತ ದರಪಟ್ಟಿಯಲ್ಲಿ ಹೊಸ ಯೋಜನೆಗಳ/ಏರಿಯಾ/ಸರ್ವೆ ನಂಬರ್‍ಗಳ ಸೇರ್ಪಡೆ ಹಾಗೂ ಇತರೆ ತಿದ್ದುಪಡಿ ಹೊರತುಪಡಿಸಿ, ಉಳಿದಂತೆ ಹಾಲಿ ಚಾಲ್ತಿಯಲ್ಲಿರುವ ಮಾರುಕಟ್ಟೆ ಮೌಲ್ಯಪಟ್ಟಿಯನ್ನು 2017-18ನೇ ಸಾಲಿಗೆ ಯಥಾಸ್ಥಿತಿ ಮುಂದುವರಿಸಲಾಗಿದೆ. ಪರಿಷ್ಕøತ ದರಪಟ್ಟಿ ಕರಡು ಪ್ರತಿಯನ್ನು…


ಇರಾ ತಾಳಿತ್ತಬೆಟ್ಟು ಶಾಲೆಯಲ್ಲಿ ಇಂಟರ್ ಲಾಕ್ ಅಳವಡಿಕೆ, ಕೈತೊಳೆಯುವ ಘಟಕ ಉದ್ಘಾಟನೆ

 ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮದಡಿಯಲ್ಲಿ 2011-12ನೇ ಸಾಲಿನ ಜಿಲ್ಲಾ ಮಟ್ಟದ ಸ್ವಚ್ಛ ಶಾಲೆ ಪ್ರಶಸ್ತಿ ಪಡೆದ ದ.ಕ.ಜಿ.ಪಂ.ಹಿ.ಪ್ರಾಥಮಿಕ ಶಾಲೆ ಇರಾದಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿಯ ಮೊತ್ತ 50 ಸಾವಿರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕೈ ತೊಳೆಯುವ ಘಟಕವನ್ನು ಇರಾ…


ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ವಂಚನೆ ಪ್ರಕರಣದಲ್ಲಿ ನ್ಯಾಯಾಲಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿ ಬೋಳಂತೂರು ಗ್ರಾಮದ ಸುರಿಬೈಲು ಬಿರುಕೋಡಿ ನಿವಾಸಿ ನಳಿನಿ(53) ಎಂಬಾಕೆಯನ್ನು ವಿಟ್ಲ ಪೊಲೀಸರು ಠಾಣೆಯ ಸಮೀಪ ಶುಕ್ರವಾರ ಬಂಧಿಸಲಾಗಿದೆ. ಫೈನಾನ್ಸ್ ಸಂಸ್ಥೆಯನ್ನು ಸ್ಥಾಪಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ವಿವಿಧ…


ನಾಳೆ ಮಾರಿಪಳ್ಳದಲ್ಲಿ ರಕ್ತದಾನ ಶಿಬಿರ

ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ ಪುದುಪೇಟೆ ಮಾರಿಪಳ್ಳ ಇದರ ವತಿಯಿಂದ ಹಾಗೂ ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಇವರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವು ಮಾರ್ಚ್ 19ರಂದು ಬೆಳಗ್ಗೆ 9.30 ಕ್ಕೆ ಮಾರಿಪಳ್ಳ ಸುಜೀರು ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಲಿದೆ….



ಮಸೀದಿಗೆ ಕಲ್ಲು, ಆರೋಪಿಯ ಹಿಡಿದೊಪ್ಪಿಸಿದ ಸ್ಥಳೀಯರು

ತೊಕ್ಕೊಟ್ಟು ರೈಲ್ವೆ ಹಳಿ ಸಮೀಪದಲ್ಲಿರುವ ಮಸ್ಜಿದುಲ್ ಹುದಾ ಮಸೀದಿಗೆ ಶುಕ್ರವಾರ ರಾತ್ರಿ ಕಲ್ಲೆಸೆದ ವ್ಯಕ್ತಿಯನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶುಕ್ರವಾರ ರಾತ್ರಿ ಸುಮಾರು 10.45ರ ವೇಳೆಗೆ ಮಸೀದಿಗೆ ಕಲ್ಲು ಬಿದ್ದುದನ್ನು ಗಮನಿಸಿ ಖತೀಬರು ಗಾಬರಿಯಿಂದ ಹೊರಬಂದ ಸಂದರ್ಭ…


ಸುರತ್ಕಲ್ ವಲಯ ಆಯುಕ್ತರಾಗಿ ರೇಖಾ ಶೆಟ್ಟಿ

ಮಂಗಳೂರು ಮಹಾನಗರ ಪಾಲಿಕೆ ಸುರತ್ಕಲ್ ವಲಯ ಆಯುಕ್ತರಾಗಿ ರೇಖಾ ಜೆ.ಶೆಟ್ಟಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಪುತ್ತೂರು ನಗರಸಭೆ ಮತ್ತು ಉಳ್ಳಾಲ ನಗರಸಭೆಯಲ್ಲಿ ಪೌರಾಯುಕ್ತರಾಗಿ ಅವರು ಕರ್ತವ್ಯ ನಿರ್ವಹಿಸಿದ್ದರು.


ಅಕ್ರಮ ಮರಳು ಅಡ್ಡೆಗೆ ದಾಳಿ

  ಬಂಟ್ವಾಳ ತಾಲೂಕಿನ ಬರಿಮಾರು ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆಯಲ್ಲಿ ತೊಡಗಿದ್ದ ಕುರಿತು ಖಚಿತ ವರ್ತಮಾನದ ಮೇರೆಗೆ ಪೊಲೀಸರು ದಾಳಿ ನಡೆಸಿ, ಸುಮಾರು 10 ಲಕ್ಷ ರೂ ಮೌಲ್ಯದ ಮರಳು ಹಾಗೂ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಸ್ಪಿ…


ನೀರು ಮಿತವಾಗಿ ಬಳಸಿ…ಏಕೆಂದರೆ,,,

ಹರೀಶ ಮಾಂಬಾಡಿ www.bantwalnews.com ಎಂದಿನಂತೆ ಬೇಸಗೆ ಆರಂಭಗೊಂಡಿದೆ. ನೀರು ಉಳಿಸುವ ಕಾಳಜಿ ಹಿಂದೆಂದಿಗಿಂತಲೂ ಈ ಬಾರಿ ಬೇಕಾಗಿದೆ. ಅಂಕಿ ಅಂಶಗಳೇ ಹೇಳುವ ಪ್ರಕಾರ ನಮ್ಮೂರಲ್ಲಿ ಮಳೆ ಕಳೆದ ಬಾರಿ ಭಾರೀ ಕಡಿಮೆ…ಬರ ಬಂದಿದೆ ಸ್ವಾಮೀ…