ಮುಸ್ಲಿಮರು ಒಂದಾಗಿ ಹೋರಾಡಲು ಕರೆ
ಸಂವಿದಾನವನ್ನು ಬಿಗಿದಪ್ಪಿಕೊಂಡು ಒಟ್ಟಾಗಿ ನಮ್ಮ ದೇಶದ ಪರಂಪರೆಯನ್ನು ಉಳಿಸಲು ನ್ಯಾಯಕ್ಕಾಗಿ ಒಟ್ಟಾಗಿ ಹೊರಾಟ ನಡೆಸಲು ಪಿ.ಎಫ್.ಐ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಕರೆ ನೀಡಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ…
ಸಂವಿದಾನವನ್ನು ಬಿಗಿದಪ್ಪಿಕೊಂಡು ಒಟ್ಟಾಗಿ ನಮ್ಮ ದೇಶದ ಪರಂಪರೆಯನ್ನು ಉಳಿಸಲು ನ್ಯಾಯಕ್ಕಾಗಿ ಒಟ್ಟಾಗಿ ಹೊರಾಟ ನಡೆಸಲು ಪಿ.ಎಫ್.ಐ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಕರೆ ನೀಡಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ…
ಉರಿಮಜಲು ಇಡ್ಕಿದು ಗ್ರಾಮ ಪಂಚಾಯಿತಿ ಕಟ್ಟಡದ ಪಕ್ಕದಲ್ಲಿ ಇಡ್ಕಿದು ಕೋಲ್ಪೆ ನಿವಾಸಿ ಹಾಝಿರ ಅವರಿಗೆ ಸೇರಿದ ಬೀಡಿ ಅಂಗಡಿ ಮಂಗಳವಾರ ರಾತ್ರಿ 9.30ರ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಬೀಡಿ ಅಂಗಡಿ ಬೆಂಕಿಗೆ ಆಹುತಿಯಾಗಿದೆ. ಹೊಗೆಸೊಪ್ಪು…
ಬಾಟಲಿಯೊಳಗಿದ್ದ ಸೀಮೆ ಎಣ್ಣೆಯನ್ನು ಆಕಸ್ಮಿಕವಾಗಿ ಕುಡಿದ ಒಂದು ವರ್ಷದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮ ಸುಭಾಷ್ ನಗರದಲ್ಲಿರುವ ಜಲೀಲ್ ಎಂಬವರ ಪುತ್ರಿ ಆಯಿಷಾ ಜಯಿಷಾ (1.2 ವರ್ಷ) ಮೃತಪಟ್ಟ ಮಗು. ಮೂರು…
ಬಿ.ತಮ್ಮಯ್ಯ ಅಂಕಣ: ನಮ್ಮ ಭಾಷೆ
ಡಾ.ಎ.ಜಿ.ರವಿಶಂಕರ್ ಅಂಕಣ: ಪಾಕಶಾಲೆಯೇ ವೈದ್ಯಶಾಲೆ
ಕ್ರೀಡೆ, ಸಾಂಸ್ಕøತಿ ಹಾಗೂ ಸಮುದಾಯ ಅಭಿವೃಧ್ಧಿ ಕ್ಷೇತ್ರಗಳಲ್ಲಿ 2016-17ನೇ ಸಾಲಿನಲ್ಲಿ ಉತ್ತಮ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಿರುವ ಯುವಜನರಿಗೆ ಹಾಗೂ ನೊಂದಾಯಿತ ಯುವಕ/ಯುವತಿ ಸಂಘಗಳಿಗೆ ಜಿಲ್ಲಾ ಯುವ ಪ್ರಶಸ್ತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಯುವಕ:ಯವತಿಯರು 15 ರಿಂದ 35…
ಸೋಲು ಗೆಲುವು ಎಂಬುದು ಇಲ್ಲದಿದ್ದರೆ ಯಾವುದೇ ಕ್ರೀಡೆ ಪೂರ್ಣವಾಗಲು ಸಾಧ್ಯವಿಲ್ಲ. ಕ್ರೀಡೆಯು ತಂಡಗಳ ನಡುವಿನ ಪೈಪೋಟಿಯಾದರೆ ಅದು ಸಮಾಜ ಕಟ್ಟುವ ಕೆಲಸ ಮಾಡಬೇಕು. ಎಂದು ಆಹಾರ ಸಚಿವ ಯು.ಟಿ.ಖಾದರ್ ಹೇಳಿದರು. ಯುನೈಟೆಡ್ ಸ್ಫೋರ್ಟ್ಸ್ ಕ್ಲಬ್ ಫರಂಗಿಪೇಟೆ ಇದರ…
ಕಸ್ಬಾ ಗ್ರಾಮದ ಮಣಿ ಎಂಬಲ್ಲಿ ಹಲವು ವರ್ಷದ ಹಿಂದೆ ಕಾರ್ಯಾಚರಿಸುತ್ತಿದ್ದ ಶ್ರೀ ದುರ್ಗಾಮಾತ ಬಜನಾ ಮಂದಿರ ಈಗ ದೇವಸ್ಥಾನವಾಗಿ ರೂಪುಗೊಂಡಿದೆ. ಸುಮಾರು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಶಿಲಾಮಯ ಗರ್ಭಗ್ರಹ, ಮುಖಮಂಟಪ ಹಾಗೂ ಸುತ್ತುಪೌಲಿ ಮತ್ತು ಮುಂಭಾಗದಲ್ಲಿ…
ಬ್ರಿಟೀಷರ ದಾಸ್ಯ ಸಂಕೋಲೆಯಿಂದ ಭಾರತೀಯರನ್ನು ಬಂಧಮುಕ್ತಗೊಳಿಸಲು ಹೋರಾಟ ನಡೆಸಿ ಜೈಲು ಸೇರಿ ಪ್ರಾಣ ತ್ಯಾಗ ಮಾಡಿದ ಮಹಾತ್ಮರನ್ನು ಕೂಡಾ ಟೀಕಿಸುವ ಮಂದಿ ಇರುವ ಈ ಸಮಾಜದಲ್ಲಿ ಅಂತಹ ಟೀಕೆಗಳನ್ನು ಕಡೆಗಣಿಸಿ ಸಮಾಜದಲ್ಲಿ ಪರಸ್ಪರ ಸಾಮರಸ್ಯ ಮೂಡಿಸುವುದೇ ಕಾಂಗ್ರೆಸ್ಸಿನ…
ವಿಕಲಚೇತನ ಮಕ್ಕಳಿಗೆ ಅಂಗವಿಕಲತೆ, ಗ್ರಹಿಕಾ ಶಕ್ತಿಯ ನೂನ್ಯತೆ ಇರಬಹುದು ಆ ಕಾರಣಕ್ಕೆ ಅವರನ್ನು ದೂರತಳ್ಳುವುದು, ಅವರನ್ನು ಅಡಗಿಸಿಡುವುದು ಮದ್ದಲ್ಲ, ಸಮಾಜದ ಮುಖ್ಯ ವಾಹಿನಿಗೆ ಅವರನ್ನು ತರುವ ನಿಟ್ಟಿನಲ್ಲಿ ಸಮಾಜ ಎಚ್ಚೆತ್ತುಕೊಳ್ಳುವ ಮೊದಲು, ಮಕ್ಕಳ ಹೆತ್ತವರು ಹೆಚ್ಚಿನ ಮುತುವರ್ಜಿವಹಿಸಬೇಕು…..