ಜಾಹೀರಾತು
ಯಕ್ಷಸೇನೆ ಮುಂಬಯಿ ವತಿಯಿಂದ ಡಿ.25 ನಡೆಯವ ಯಕ್ಷಮಹೋತ್ಸವ-17 ಸಾಂಸ್ಕೃತಿಕ ರಸದೌತಣ ಕಾರ್ಯಕ್ರಮದಲ್ಲಿ ಫೋಟೋ ಗ್ರಾಪಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಚಿನ್ನದ ಪದಕ ತಂದ ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಅಪುಲ್ ಅಳ್ವಾ ಇರಾ ಅವರಿಗೆ ಯಕ್ಷಸೇನಾ ಸಾಧಕ ಪ್ರಶಸ್ತಿ ನೀಡಿ ಸನ್ಮಾಸಲಾಗುವುದು.
ಕಾರ್ಯಕ್ರಮದಲ್ಲಿ ಗಾನ ವೈಭವ,ನಾಟ್ಯ ವೈಭವ,ರಸರಾಗ ವೈಭವ ನಡೆಯಲಿದೆ ಎಂದು ಕಾರ್ಯಕ್ರಮದ ವ್ಯಸ್ಥಾಪಕರಾದ ಯವರಾಜ್ ಶೆಟ್ಟಿ ಹೆರಂಜೆ ಹಾಗೂ ವೇಣುಗೋಪಾಲ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಕಂಗ್ರಾಟ್ಸ್ ಅಪುಲ್, ನಿಮ್ಮ ಸಾಧನೆ ಮತ್ತಷ್ಟು ಎತ್ತರಕ್ಕೇರಲಿ.
ಜಾಹೀರಾತು
- Harish Mambady, Editor, www.bantwalnews.com
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಅಪುಲ್ ಇರಾ ಸಾಧನೆಗೆ ಮುಂಬೈನಲ್ಲಿ ಯಕ್ಷಸೇನಾ ಪ್ರಶಸ್ತಿ, ಸನ್ಮಾನ"