
ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ವತಿಯಿಂದ ದೇಶದ ೭೧ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಮಸೀದಿ ಅಧ್ಯಕ್ಷ ಉಮರುಲ್ ಫಾರೂಕ್ ಧ್ವಜಾರೋಹಣ ನೆರವೇರಿಸಿದರು. ಮಸೀದಿ ಖತೀಬ್ ಉಸ್ಮಾನ್ ರಾಝಿ ಬಾಖವಿ ಅಲ್-ಹೈತಮಿ, ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಮಸೀದಿ ಪದಾಧಿಕಾರಿಗಳಾದ ಯಾಕೂಬ್, ಮುಹಮ್ಮದ್ ಹನೀಫ್, ಅಬ್ದುಲ್ ಹಮೀದ್, ಮಜೀದ್ ಬೋಗೋಡಿ, ಮಜೀದ್ ಮೇಸ್ತ್ರಿ, ಮುಹಮ್ಮದ್ ಸಾದಿಕ್, ಮುಹಮ್ಮದ್ ಶರೀಫ್, ಅಬ್ಬಾಸ್ ಮುಸ್ಲಿಯಾರ್ ಮೊದಲಾದವರು ಭಾಗವಹಿಸಿದ್ದರು.


Be the first to comment on "ಗುಡ್ಡೆಯಂಗಡಿ ಜುಮಾ ಮಸೀದಿಯಲ್ಲಿ ಸ್ವಾಂತಂತ್ರ್ಯೋತ್ಸವ"