ಬಿ.ಸಿ.ರೋಡಿನ ಸಂಚಯಗಿರಿಯಲ್ಲಿ ವನಮಹೋತ್ಸವವನ್ನು ಲಯನ್ಸ್ ವತಿಯಿಂದ ಆಚರಿಸಲಾಯಿತು.
ಲಯನ್ಸ್ ಮತ್ತು ಲಯನೆಸ್ ಕ್ಲಬ್, ಶ್ರೀ ಸಾಯಿ ಗ್ರಾಮ ಸೇವಾ ಕೇಂದ್ರ ಮತ್ತು ನಾಗರಿಕ ಕ್ರಿಯಾ ಸಮಿತಿ ಸಂಚಯಗಿರಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಅಧ್ಯಕ್ಷ ಜಗದೀಶ ಎಡಪಡಿತ್ತಾಯ ವಹಿಸಿದ್ದರು.
ನಾಗರಿಕ ಕ್ರಿಯಾ ಸಮಿತಿ ಅಧ್ಯಕ್ಷ ಭುವನೇಶ ಶೆಟ್ಟಿ, ನರಸಿಂಹ ಹೊಳ್ಳ ಟ್ರಸ್ಟ್ ಅಧ್ಯಕ್ಷ ನರಸಿಂಹರಾಜ ಹೊಳ್ಳ, ಶ್ರೀ ಸಾಯಿ ಗ್ರಾಮ ಸೇವಾ ಕೇಂದ್ರ ಸಂಚಾಲಕ ಮುರಳೀಕೃಷ್ಣ ಉಪಸ್ಥಿತರಿದ್ದರು.
ಲಯನೆಸ್ ಅಧ್ಯಕ್ಷೆ ಚಿತ್ರಾ ಎಡಪಡಿತ್ತಾಯ, ಲಯನ್ಸ್ ಕಾರ್ಯದರ್ಶಿ ಶ್ರೀ ರಾಮಕೃಷ್ಣ ರಾವ್, ಜಯಂತ ಶೆಟ್ಟಿ , ಗೀತ ಶೆಟ್ಟಿ, ಪುಷ್ಪರಾಜ ಶೆಟ್ಟಿ, ಲ. ಮಾದವ ಮಾರ್ಲ, ಶೋಭ ಮಾರ್ಲ , ರಾಮಯ ಶೆಟ್ಟಿ, ಪ್ರಶಾಂತ ಕೋಟಿಯಾನ್, ಲ. ಸುಷ್ಮಾ ಪ್ರಶಾಂತ , ಮದ್ವರಾಜ ಕಲ್ಮಾಡಿ, ಲಕ್ಷ್ಮಣ ಕುಲಾಲ್, ಸೀತಾರಾಮ ಮಯ್ಯ ಉಪಸ್ಥಿತರಿದ್ದರು. ಉಮೇಶ್ ಆಚಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ದಾಮೋದರ್ ಸ್ವಾಗತಿಸಿದರು. ಮುರಳಿಕ್ರಿಷ್ಣ ವಂದಿಸಿದರು.
Be the first to comment on "ಲಯನ್ಸ್ ನಿಂದ ವನಮಹೋತ್ಸವ"