ಅಮೆರಿಕಾದ ಛಾಯಾಚಿತ್ರ ಸಂಸ್ಥೆ ಇಮೇಜ್ ಕೊಲೀಗ್ ಸೊಸೈಟಿ ಇಂಟರ್‌ನ್ಯಾಶನಲ್ (ಐಸಿಎಸ್) ಉದಯವಾಣಿ ಪತ್ರಿಕೆಯ ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಅವರಿಗೆ ಫೆಲ್ಲೋಶಿಪ್ ಪದವಿಯನ್ನುಕೊಡಮಾಡಿದೆ.
ಜಾಹೀರಾತು
ಸುಮಾರು ಎರಡೂವರೆ ದಶಕಗಳಿಂದ ಆಸ್ಟ್ರೋ ಮೋಹನ್ ಅವರು ಛಾಯಾಚಿತ್ರ ಪತ್ರಿಕೋದ್ಯಮದಲ್ಲಿ ಸಲ್ಲಿಸುತ್ತಿರುವ ವಿಶೇಷ ಸಾಧನೆಯನ್ನು ಗುರುತಿಸಿ ಐಸಿಎಸ್ ಸಂಸ್ಥೆ ಫೆಲ್ಲೋಶಿಪ್ ನೀಡಿ ಪುರಸ್ಕರಿಸಿದೆ. 300 ಕ್ಕೂ ಅಧಿಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಗಳಲ್ಲಿ ಬಹುಮಾನವನ್ನು ಪಡೆದ ಆಸ್ಟ್ರೋ ಅವರಿಗೆ ಆರ್ಯಭಟ, ಕರ್ನಾಟಕ ಮಾಧ್ಯಮ ಅಕಾಡೆಮಿ, ಯುನಿಸಿಫ್‌ನಂತಹ ಪ್ರತಿಷ್ಠಿತ ಪ್ರಶಸ್ತಿಗಳು ಒಲಿದು ಬಂದಿವೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಆಸ್ಟ್ರೋ ಮೋಹನ್ ಅವರಿಗೆ ಐಸಿಎಸ್ ಫೆಲ್ಲೋಶಿಪ್"