ತುಳುವೇ ತುಳು ಲಿಪಿ ಪತ್ರಿಕೆಯ 13ನೇ ಸಂಚಿಕೆ ಯನ್ನು ಸಂಚಯಗಿರಿ ಯಲ್ಲಿ ಗ್ಯಾರೇಜ್ ಮಾಲಕರ ಸಂಘದ ಮಾಜಿ ಅಧ್ಯಕ್ಷ ಸುಧಾಕರ್ ಸಾಲ್ಯಾನ್ ಬಿಡುಗಡೆ ಗೊಳಿಸಿದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕ ದಾಮೋದರ್, ತುಳು ಲಿಪಿ ಶಿಕ್ಷಕ ಬಿ.ತಮ್ಮಯ್ಯ , ಪ್ರತಿಮಾ ಸುಧಾಕರ್ ಸಾಲ್ಯಾನ್ ಉಪಸ್ಥಿತರಿದ್ದರು.

Be the first to comment on "ತುಳು ಲಿಪಿ ಸಂಚಿಕೆ ಬಿಡುಗಡೆ"